Aadhaar Card Update: ದೇಶದಲ್ಲಿ ಆಧಾರ್ ಕಾರ್ಡ್ (Aadahr Card)ಅನ್ನು ಪ್ರಮುಖ ದೃಢೀಕರಣ ದಾಖಲೆಯಾಗಿ ಬಳಸಲಾಗುತ್ತಿದ್ದು, ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಆಧಾರ್ ಕಾರ್ಡ್ (Aadhar Card)ಅನ್ನು ಭಾರತದ ನಾಗರಿಕರಿಗೆ ವಿತರಣೆ ಮಾಡುತ್ತದೆ. ಆಧಾರ್ 12 ಅಂಕೆಗಳ ವಿಶಿಷ್ಟ ಗುರುತಿನ …
Bank Account
-
BusinesslatestNews
Bank account: ಗ್ರಾಹಕರೇ ಗಮನಿಸಿ | ಒಂದಕ್ಕಿಂತ ಹೆಚ್ಚು Bank Account ಹೊಂದಿದ್ದೀರಾ? ಹಾಗಾದರೆ ಈ ಬಗ್ಗೆ ತಿಳಿದುಕೊಳ್ಳಲೇಬೇಕು
Bank account:ಅನೇಕ ಬ್ಯಾಂಕ್ ನಲ್ಲಿ ಖಾತೆ ಹೊಂದಿದರೆ ಹೆಚ್ಚು ಪ್ರಯೋಜನಕಾರಿ ಎಂಬ ಭಾವನೆ ಹಲವರಲ್ಲಿದೆ. ಆದರೆ ,ಕೆಲವು ಅಂಶಗಳನ್ನು ಗಮನಿಸಿ ಅನೇಕ ಖಾತೆಗಳನ್ನು ಹೊಂದುವುದು ಉತ್ತಮ.
-
News
KYC Update: ಬ್ಯಾಂಕ್ ಗ್ರಾಹಕರೇ ಗಮನಿಸಿ, ನೀವೇನಾದರೂ KYC ಮಾಡುವುದು ವಿಳಂಬವಾದರೆ ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯ!
. ಗ್ರಾಹಕರು ಆನ್ಲೈನ್ ಚಾನೆಲ್ಗಳ ಮೂಲಕ ಸ್ವಯಂ ಘೋಷಣೆಯನ್ನು ಒದಗಿಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಮಾಹಿತಿ ನೀಡಿದೆ.
-
-
Interesting
Bank FD Rate: ಬ್ಯಾಂಕ್ ನಲ್ಲಿ FD ಇಟ್ಟವರಿಗೆ ಭರ್ಜರಿ ಗುಡ್ ನ್ಯೂಸ್ – ಬಡ್ಡಿಯ ದರದಲ್ಲಾಗಿದೆ ಭಾರೀ ಹೆಚ್ಚಳ
IDBI Bank FD Rate : ಇಂದಿನ ಯುಗದಲ್ಲಿ ಎಲ್ಲವೂ ಡಿಜಿಟಲ್ ಮಯವಾಗಿಬಿಟ್ಟಿದೆ. ಎಲ್ಲ ವಹಿವಾಟು ಕ್ಷಣ ಮಾತ್ರದಲ್ಲಿ ಬೆರಳ ತುದಿಯಲ್ಲಿಯೆ ಮೊಬೈಲ್ ಎಂಬ ಮಾಯಾವಿ ಮೂಲಕ ಮಾಡಿಕೊಳ್ಳಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿಕೊಟ್ಟಿವೆ. ಎಲ್ಲದರಲ್ಲೂ ಬದಲಾವಣೆಯಾಗಿ ಹಿಂದಿನಂತೆ ಬ್ಯಾಂಕ್ಗಳ …
-
Businesslatest
Bank Account: ಬ್ಯಾಂಕ್ನಲ್ಲಿ ಸಾವಿರ ಹಣಕ್ಕಿಂತ ಕಡಿಮೆ ಇಡಬಹುದೇ? ಇಲ್ಲಿ ಬಂದಿದೆ ನೋಡಿ ಹೊಸ ರೂಲ್ಸ್!!!
by Mallikaby MallikaBank Account: ಬ್ಯಾಂಕ್ ಖಾತೆ ಹೊಂದಿರುವ ಎಲ್ಲರಿಗೂ ಇದೊಂದು ಮುಖ್ಯವಾದ ವಿಷಯ. ಬಹುತೇಕ ಎಲ್ಲರೂ ತಮ್ಮತಮ್ಮ ಬ್ಯಾಂಕ್ ಖಾತೆ ಹೊಂದಿರುತ್ತಾರೆ. ವಿವಿಧ ಯೋಜನೆಗಳ ಮೂಲಕ ಸರಕಾರ ಕೂಡಾ ಫಲಾನುಭವಿಗಳ ಖಾತೆಗೆ ಸಹಾಯಧನವನ್ನು ನೀಡುತ್ತದೆ. ಹಾಗಾಗಿ ಬ್ಯಾಂಕ್ ಖಾತೆ ತೆರೆಯೋದು ಅನಿವಾರ್ಯ. ಉಳಿತಾಯ …
-
PF Amount: ಪಿಎಫ್ ಖಾತೆದಾರರಿಗೆ ಮಾಹಿತಿಯೊಂದು ಹೊರ ಬಿದ್ದಿದೆ.ನಿಮ್ಮ ಕೆಲಸದ ನಡುವೆ ಕೂಡ ಪಿಎಫ್ ಹಣವನ್ನು 72 ಗಂಟೆಯಲ್ಲೇ ಪಡೆದುಕೊಳ್ಳಬಹುದು.
-
latestNews
Gruha Lakshmi Scheme: ಗೃಹಲಕ್ಷ್ಮಿಗೆ ಅರ್ಜಿ ಹಾಕಿದ್ರೂ, ಯೋಜನೆ ಜಾರಿಯಾದ್ರೂ ಇನ್ನೂ ಖಾತೆಗೆ ಹಣ ಬಂದಿಲ್ಲವೇ ?! ಹಾಗಿದ್ರೆ ತಪ್ಪದೇ ಈ ಸ್ಟೋರಿ ಓದಿ
Gruha Lakshmi Scheme : ಗೃಹಲಕ್ಷ್ಮೀ ಯೋಜನೆ(Gruha lakshmi) ಈಗಾಗಲೇ ಜಾರಿಯಾಗಿದ್ದು, ಫಲಾನುಭವಿ ಮಹಿಳೆಯರ ಖಾತೆಗೆ ಮೊದಲ ತಿಂಗಳ 2 ಸಾವಿರ ರೂಪಾಯಿ ಜಮೆ ಆಗಿದೆ. ಆದರೆ ಅದೆಷ್ಟೋ ಗೃಹಲಕ್ಷ್ಮಿಯರಿಗೆ ಇನ್ನೂ ಹಣ ಬಂದಿಲ್ಲ. ನಿಮಗೂ ಹಣ ಇನ್ನೂ ಬಂದಿಲ್ಲವೇ? ಹಾಗಿದ್ರೆ …
-
latestNationalNews
Hariyana: ರಾತ್ರೋ ರಾತ್ರಿ ರೈತನ ಖಾತೆಗೆ ಬಂದು ಬಿತ್ತು ಬರೋಬ್ಬರಿ 200 ಕೋಟಿ !! ಆದ್ರೆ ಈ ದುಡ್ಡು ಬಂದಿದ್ದೆಲ್ಲಿಂದ ಗೊತ್ತಾ ? ಕೇಳಿದ್ರೆ ನೀವೇ ಶಾಕ್
by ಕಾವ್ಯ ವಾಣಿby ಕಾವ್ಯ ವಾಣಿHariyana:ರೈತರೊಬ್ಬನ ಖಾತೆಗೆ ಬರೋಬ್ಬರಿ 200 ಕೋಟಿ ರೂ. ಬಂದು ಬಿದ್ದಿದೆ. ಆದ್ರೆ ಜೀವನದಲ್ಲಿ ಲೆಕ್ಕಕ್ಕಿಂತ ಹೆಚ್ಚು ಹಣ ಇದ್ರೆ ರಿಸ್ಕ್ ಕಟ್ಟಿಟ್ಟ ಬುತ್ತಿ ಅನ್ನೋದು ಈತನಿಗೆ ಖಾತ್ರಿ ಆಗಿತ್ತು.
-
latestNationalNews
Anna bhagya: ಅನ್ನಭಾಗ್ಯ ಫಲಾನುಭವಿಗಳೇ.. ನಿಮಗಿನ್ನೂ ಅಕ್ಕಿ ಹಣ ಬಂದಿಲ್ಲವೇ? ನಿಮ್ಮಲ್ಲಿ ಬ್ಯಾಂಕ್ ಅಕೌಂಟ್ ಇಲ್ಲವೇ? ಹಾಗಿದ್ರೆ ನಿಮಗೊಂದು ಗುಡ್ ನ್ಯೂಸ್
Anna bhagya: 5 ಕೆಜಿ ಅಕ್ಕಿ ಸರ್ಕಾರದಿಂದ ನೀಡುತ್ತಿದ್ದು, ಯಾರಿಗೂ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಬ್ಯಾಂಕ್ ಖಾತೆ ಇಲ್ಲದವರಿಗೆ ಸರ್ಕಾರದಿಂದಲೇ ಅಕೌಂಟ್ ಮಾಡಿಸಲಾಗುತ್ತಿದೆ
