ಯಾವುದೇ ಬ್ಯಾಂಕ್ನಲ್ಲಿ ಎಫ್ಡಿ ಹೂಡಿಕೆ ಮಾಡುವ ಮೊದಲು, ನೀವು ಬ್ಯಾಂಕ್ಗಳಿಂದ ನಿಶ್ಚಿತ ಠೇವಣಿ ಬಡ್ಡಿದರಗಳನ್ನು ಪರಿಶೀಲಿಸುವುದು ಮುಖ್ಯ.
Bank details
-
latestNewsದಕ್ಷಿಣ ಕನ್ನಡ
ಮಂಗಳೂರು : ರಿಕ್ಷಾ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ | ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸ್ಫೋಟ ನಡೆಯಿತೇ?
ಮಂಗಳೂರಲ್ಲಿ ನಡೆದ ಸ್ಫೋಟದ ರೂವಾರಿ ವಹಿಸಿದ್ದ ಪ್ರಮುಖ ಆರೋಪಿ ಶಾರೀಕ್ ಬಗ್ಗೆ ವಿಚಾರಣೆ ಕಾರ್ಯ ಮುಂದುವರಿಯುತ್ತಿದೆ. ಈ ನಡುವೆ ಆರೋಪಿ ಶಾರಿಕ್ ಆರೋಗ್ಯ ಸುಧಾರಣೆಯ ಬಗ್ಗೆ ವೈದ್ಯರು ದೃಢಪಡಿಸಿದ ಬಳಿಕವಷ್ಟೆ ಆರೋಪಿಯ ವಿಚಾರಣೆ ನಡೆಸಲಾಗುತ್ತದೆ ಎನ್ನಲಾಗಿದೆ. ಈ ಘಟನೆ ನಡೆದ ದಿನ …
-
U-Go ವಿದ್ಯಾರ್ಥಿವೇತನ ವೃತ್ತಿಪರ ಪದವಿ ಕೋರ್ಸ್ಗಳಲ್ಲಿ ಕಲಿಯುತ್ತಿರುವ ಯುವತಿಯರಿಗೆ ಹಣಕಾಸಿನ ನೆರವು ನೀಡಲು ಯೋಜನೆ ಆರಂಭಿಸಲಾಗಿದೆ. U-Go ವಿದ್ಯಾರ್ಥಿವೇತನ ವೃತ್ತಿಪರ ಪದವಿ ಕೋರ್ಸ್ಗಳನ್ನು ಅನುಸರಿಸುತ್ತಿರುವ ಯುವತಿಯರಿಗೆ ಹಣಕಾಸಿನ ನೆರವು ನೀಡಲು U-Go ಜಾರಿಗೆ ತರಲಾಗಿದ್ದು, ಈ ವಿದ್ಯಾರ್ಥಿವೇತನದ ಅಡಿಯಲ್ಲಿ, ಬೋಧನೆ, ನರ್ಸಿಂಗ್, …
-
ಚೆಕ್ ಅನ್ನು ಡೆಪಾಸಿಟ್ ಅಥವಾ ನಗದು ಮಾಡಲು ಹಲವು ಬೇರೆ ಬೇರೆ ರೀತಿಯ ವಿಧಾನಗಳಿವೆ. ನಿಮ್ಮಲ್ಲಿ ಉಳಿತಾಯ ಖಾತೆ ಇದ್ದರೆ ನೀವು ಹಣವನ್ನು ಎಟಿಎಂ, ಬ್ಯಾಂಕ್ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕ ವಿತ್ಡ್ರಾ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ನಿಮ್ಮ ಖಾತೆಯನ್ನು ಬೇರೆ …
-
ಪ್ರತಿ ಗ್ರಾಹಕನ ಹಣಕಾಸು ವಹಿವಾಟಿಗೆ ನೆರವಾಗುವ ಉದ್ದೇಶದಿಂದ ಬ್ಯಾಂಕ್ಗಳು ಕಾರ್ಯ ನಿರ್ವಹಿಸುತ್ತಿದ್ದು, ಸಾಲ ಸೌಲಭ್ಯ, ಅದರಲ್ಲೂ ಕೆಲ ಬ್ಯಾಂಕ್ಗಳು ಸಾಮಾಜಿಕ ಕಳಕಳಿ ಹೊಂದಿದ್ದು, ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡಿ ಗ್ರಾಹಕ ಸ್ನೇಹಿ ಸೇವೆಯ ಮೂಲಕ ಜನ ಮನದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದೆ. …
-
ಮೊಬೈಲ್ ಎಂಬ ಮಾಯಾವಿ ಮಾರುಕಟ್ಟೆ ಪ್ರವೇಶಿಸಿದ ಬಳಿಕ ಸರ್ವಾಂತರ್ಯಾಮಿ ಸಾಧನವಾಗಿ ಪ್ರತಿ ಕೆಲಸ ಕಾರ್ಯಗಳಲ್ಲೂ ಕೂಡ ಜನತೆಯ ಜೀವನದೊಂದಿಗೆ ಹಾಸು ಹೊಕ್ಕಾಗಿದೆ. ಬೆಳಿಗ್ಗೆ ಎದ್ದಾಗಲಿಂದ ರಾತ್ರಿ ಮಲಗುವವರೆಗೆ ಅರೆ ಕ್ಷಣ ಬಿಟ್ಟಿರಲಾರದಷ್ಟು ಮೊಬೈಲ್ ಎಂಬ ಸಾಧನಕ್ಕೆ ಅವಲಂಬಿತರಾಗಿದ್ದಾರೆ. ಮೊಬೈಲ್ ಎಂಬ ಸಾಧನ …
