Bank Holiday: ರಜೆಯ ಕುರಿತು ಪಟ್ಟಿ ಬಿಡುಗಡೆ ಮಾಡಲಾಗಿದೆ. ಹೀಗಾಗಿ ನೀವು ಯಾವುದಾದರಾ ಪ್ರಮುಖ ಬ್ಯಾಂಕ್ ಕೆಲಸಗಳಿದ್ದರೆ, ಬ್ಯಾಂಕ್ಗೆ ತೆರಳುವ ಮೊದಲು ಬ್ಯಾಂಕ್ ರಜಾ ಪಟ್ಟಿಯನ್ನು ಪರಿಶೀಲಿಸುವುದು ಉತ್ತಮ.
Bank holiday
-
Bank Holiday: ಜೂನ್ ತಿಂಗಳಲ್ಲಿ ವಿವಿಧ ಧಾರ್ಮಿಕ ಹಬ್ಬಗಳು ಮತ್ತು ವಾರಾಂತ್ಯದ ರಜೆಗಳು ಸೇರಿ ಬ್ಯಾಂಕ್ ಗಳಿಗೆ ಒಟ್ಟು 10 ದಿನ ರಜೆ(Bank Holiday) ಇರಲಿದೆ.
-
Bank Holiday: ಮಾರ್ಚ್ 31ರ ಭಾನುವಾರ ದೇಶದ ಪ್ರಮುಖ ಬ್ಯಾಂಕ್ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಸಾರ್ವ ಜನಿಕರು ಬ್ಯಾಂಕ್ ವ್ಯವಹಾರಗಳನ್ನು ಮಾಡಬಹುದಾಗಿದೆ. ಇದನ್ನೂ ಓದಿ: Viral News: ನೀಲಿ ಶಾಲ್ ನವರಿಗೆ ಸಾರಾಯಿ ಕೊಟ್ರೆ ತಾಯಿಯನ್ನೇ ಮಾರುತ್ತಾರೆ – ಸೌಜನ್ಯ ಹೋರಾಟದ ವಿರುದ್ಧ …
-
ಯಾವುದೇ ಪ್ರಮುಖ ಬ್ಯಾಂಕ್ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಲು ಇದು ಸಮಯ. ಏಕೆಂದರೆ ಮುಂದಿನ ವಾರ ಪ್ರಾರಂಭವಾಗುವ ಹೊಸ ವರ್ಷದ ಮೊದಲ ತಿಂಗಳು ಅದ್ಧೂರಿಯಾಗಿ ಬ್ಯಾಂಕ್ ರಜೆ. ತೆಲುಗು ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಶಾಲಾ-ಕಾಲೇಜುಗಳಿಗೆ ಮತ್ತು ಬ್ಯಾಂಕ್ಗಳಿಗೆ ರಜೆ ಇರುತ್ತದೆ. ಜನವರಿ …
-
News
Bank Strike: ಬ್ಯಾಂಕ್ ಗ್ರಾಹಕರೇ ಗಮನಿಸಿ, 13ದಿನ ಬ್ಯಾಂಕ್ ಸೇವೆಗಳಲ್ಲಿ ಇರಲಿದೆ ವ್ಯತ್ಯಯ! ಕಾರಣವೇನು ಗೊತ್ತಾ?
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಂತ ಹಂತವಾಗಿ 13ದಿನಗಳ ಕಾಲ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ ಎನ್ನಲಾಗಿದೆ.
-
News
Bank holiday may 2023: ಬ್ಯಾಂಕ್ ಗ್ರಾಹಕರೇ ಗಮನಿಸಿ! ಮೇ ತಿಂಗಳಲ್ಲಿ ಬ್ಯಾಂಕ್ ಬಾಗಿಲು ಎಷ್ಟು ದಿನ ಕ್ಲೋಸ್? ಇಲ್ಲಿದೆ ವಿವರ!
ಗ್ರಾಹಕರೇ ಗಮನಿಸಿ, ನೀವೇನಾದರೂ ಮೇ ತಿಂಗಳಿನಲ್ಲಿ ಬ್ಯಾಂಕಿಗೆ ಹೋಗಬೇಕು ಅಂದುಕೊಂಡಿದ್ದರೆ ಬ್ಯಾಂಕಿನ ರಜೆಯ ಮಾಹಿತಿ pkತಿಳಿದಿರುವುದು ಅವಶ್ಯಕ.
-
-
latestNews
Bank: ಬ್ಯಾಂಕ್ ಗಳಲ್ಲಿ ಇನ್ನು ಮುಂದೆ ವಾರಕ್ಕೆ ಐದು ದಿನ ಮಾತ್ರ ಕೆಲಸ- ಐಬಿಎ ಒಪ್ಪಿಗೆ
by ವಿದ್ಯಾ ಗೌಡby ವಿದ್ಯಾ ಗೌಡಉದ್ಯೋಗಿಗಳ ಬೇಡಿಕೆಗೆ ಕೊನೆಗೂ ಫಲ ಸಿಕ್ಕಿದೆ. ಹೌದು, ಬ್ಯಾಂಕ್ ಗಳಲ್ಲಿ ವಾರಕ್ಕೆ ಐದೇ ದಿನ ಕೆಲಸ ಹಾಗೂ ಉಳಿದ 2 ದಿನ ರಜೆ ನೀಡಬೇಕು ಎಂಬ ಬೇಡಿಕೆಗೆ ಐಬಿಎ(IBA) ಒಪ್ಪಿಗೆ ನೀಡಿದೆ.
-
BusinessInterestinglatestNationalNewsSocial
Bank holidays in December : ಬ್ಯಾಂಕ್ ಗ್ರಾಹಕರೇ ಗಮನಿಸಿ | ಡಿಸೆಂಬರ್ ತಿಂಗಳ ಬ್ಯಾಂಕ್ ರಜೆ ಪಟ್ಟಿ ಬಿಡುಗಡೆ |
ಇಂದಿನ ಡಿಜಿಟಲ್ ಯುಗದಲ್ಲಿ ಮನೆಯಲ್ಲೇ ಕುಳಿತು ಎಲ್ಲ ಬ್ಯಾಂಕ್ ವ್ಯವಹಾರಗಳನ್ನು ಮಾಡಲು ಹೆಚ್ಚಿನ ಬ್ಯಾಂಕ್ಗಳು ಅನುವು ಮಾಡಿಕೊಟ್ಟಿದೆ. ಈಗ ಮುಂಚಿನಂತೆ ಗಂಟೆಗಟ್ಟಲೆ ಬ್ಯಾಂಕ್ ನಲ್ಲಿ ಕ್ಯೂ ನಿಂತು ಹಣ ಪಡೆಯಬೇಕಾಗಿಲ್ಲ ಆದರೂ ಕೂಡಾ ಕೆಲವೊಮ್ಮೆ ಬ್ಯಾಂಕ್ ಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾದಾಗ …
-
NationalNews
Bank Strike : ಈ ದಿನದಂದು ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಕರೆ : ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ! ಸಂಪೂರ್ಣ ಮಾಹಿತಿ ಇಲ್ಲಿದೆ!
ಬ್ಯಾಂಕಿಂಗ್ ಸೇವೆಗಳು ಎಲ್ಲರಿಗೂ ಅತೀ ಮುಖ್ಯವಾದುದು. ಪ್ರತಿಯೊಂದು ವ್ಯವಹಾರಗಳು ಬ್ಯಾಂಕಿಂಗ್ ಸೇವೆಗಳಿಂದಲೇ ಆರಂಭವಾಗುವುದು ನಮಗೆ ಗೊತ್ತೇ ಇದೆ. ಈಗಾಗಲೇ ಬ್ಯಾಂಕಿಂಗ್ ವ್ಯವಸ್ಥೆ ಯ ವ್ಯತ್ಯಯ ಮತ್ತು ನಿಗೂಢ ಸಮಸ್ಯೆ ಕುರಿತಾಗಿ ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ ಸದಸ್ಯರು ಅಖಿಲ ಭಾರತ …
