ಹೊಸ ವರ್ಷ ಜನವರಿಯಲ್ಲಿ 16 ದಿನಗಳ ರಜೆಯಿದ್ದು, ಆರು ಶನಿವಾರ ಮತ್ತು ಭಾನುವಾರದ ರಜೆಗಳೂ ಸೇರಿಕೊಂಡಿದೆ. ಜನವರಿ 26ರಂದು ಗಣರಾಜ್ಯೋತ್ಸವ ಅಂಗವಾಗಿ ಸಾರ್ವತ್ರಿಕ ರಜೆ ಇರುತ್ತದೆ. ಉಳಿದ ರಜೆಗಳು ಕೆಲ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುತ್ತವೆ. 2026ರ ಜನವರಿ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳಿವುಜನವರಿ …
Bank holidays
-
Bank holidays: ಆರ್ಬಿಐ ಕ್ಯಾಲೆಂಡರ್ ಪ್ರಕಾರ 2025ರ ಡಿಸೆಂಬರ್ ತಿಂಗಳಲ್ಲಿ ಒಟ್ಟು 18 ದಿನಗಳು ಬ್ಯಾಂಕುಗಳಿಗೆ ರಜೆ ಇದೆ. ಹಬ್ಬಗಳ ಸೀಸನ್ ಮುಗಿದಿದ್ದರೂ ವರ್ಷಾಂತ್ಯದ ತಿಂಗಳಾದ ಡಿಸೆಂಬರ್ನಲ್ಲಿ ರಜಾ ದಿನ ಇನ್ನೂ ಉಳಿದಿವೆ. ಆರ್ಬಿಐ (RBI) ಕ್ಯಾಲೆಂಡರ್ ಪ್ರಕಾರ ದೇಶದ ವಿವಿಧೆಡೆ …
-
News
Bank Holidays July 2024: ಜುಲೈ ತಿಂಗಳಲ್ಲಿ 12 ದಿನ ಬ್ಯಾಂಕ್ ರಜೆ: ಇಲ್ಲಿದೆ ಡಿಟೇಲ್ಸ್ !
by ಕಾವ್ಯ ವಾಣಿby ಕಾವ್ಯ ವಾಣಿBank Holidays July 2024: ಪ್ರತಿ ತಿಂಗಳಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಿನ ತಿಂಗಳು ಜುಲೈ ನಲ್ಲಿ (Bank Holidays July 2024) ಬ್ಯಾಂಕ್ ರಜೆ ಘೋಷಿಸಿದೆ.
-
Bank Holiday in April 2024: 14 ದಿನ ಬ್ಯಾಂಕ್ಗಳಿಗೆ ರಜೆ ಇರುತ್ತದೆ. ವಿವಿಧ ರಾಜ್ಯಗಳಲ್ಲಿ ಒಟ್ಟು 14 ದಿನಗಳ ಕಾಲ ಬ್ಯಾಂಕ್ಗಳು ಮುಚ್ಚಿರುತ್ತವೆ
-
Bank Holiday: ಮಾರ್ಚ್ 31ರ ಭಾನುವಾರ ದೇಶದ ಪ್ರಮುಖ ಬ್ಯಾಂಕ್ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಸಾರ್ವ ಜನಿಕರು ಬ್ಯಾಂಕ್ ವ್ಯವಹಾರಗಳನ್ನು ಮಾಡಬಹುದಾಗಿದೆ. ಇದನ್ನೂ ಓದಿ: Viral News: ನೀಲಿ ಶಾಲ್ ನವರಿಗೆ ಸಾರಾಯಿ ಕೊಟ್ರೆ ತಾಯಿಯನ್ನೇ ಮಾರುತ್ತಾರೆ – ಸೌಜನ್ಯ ಹೋರಾಟದ ವಿರುದ್ಧ …
-
ನವದೆಹಲಿ: ಇನ್ನೂ ಬ್ಯಾಂಕ್ ಆರ್ಥಿಕ ವರ್ಷ ಮುಗಿದಿದೆ. ಅದರಂತೆ ಮಾರ್ಚ್ ನಲ್ಲಿ 14 ದಿನಗಳ ರಜೆ ಇರಲಿದೆ. ಗುಡ್ ಫ್ರೈಡೇ, ಮಹಾಶಿವರಾತ್ರಿ, ಹೋಳಿ, ಸೇರಿಸಿ ಇತರ ರಜೆಗಳು ಇವೆ. ಭಾನುವಾರ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇರಲಿವೆ. ಮಾರ್ಚ್ ತಿಂಗಳು …
-
latestNews
Bank Holidays 2024: ಗ್ರಾಹಕರೇ ಗಮನಿಸಿ – 2024ರಲ್ಲಿ ಈ ದಿನಗಳಂದು ಬಂದ್ ಆಗಲಿವೆ ಎಲ್ಲಾ ಬ್ಯಾಂಕ್ !!
by ಕಾವ್ಯ ವಾಣಿby ಕಾವ್ಯ ವಾಣಿBank Holiday 2024: ಹೊಸ ವರ್ಷ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಸದ್ಯ 2024 ರಲ್ಲಿ, ಶನಿವಾರ (ಎರಡನೇ ಮತ್ತು ನಾಲ್ಕನೇ ಶನಿವಾರ) ಮತ್ತು ಭಾನುವಾರ ಹೊರತುಪಡಿಸಿ ಕೆಲವು ದಿನಗಳಲ್ಲಿ ಹಲವಾರು ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಸ್ಥಳೀಯ ಹಬ್ಬಗಳು ಮತ್ತು ವಾರ್ಷಿಕೋತ್ಸವಗಳ ಪ್ರಕಾರ ರಿಸರ್ವ್ …
-
latest
December Bank Holidays: ಡಿಸೆಂಬರ್ನಲ್ಲಿ ಸಾಲು ಸಾಲು ರಜೆ, ಕ್ರಿಸ್ಮಸ್ ಸೇರಿ ಮುಷ್ಕರದವರೆಗೆ ಎಷ್ಟು ರಜೆ? ಕಂಪ್ಲೀಟ್ ವಿವರ ಇಲ್ಲಿದೆ
by ಕಾವ್ಯ ವಾಣಿby ಕಾವ್ಯ ವಾಣಿDecember Bank Holidays: 2023ರ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ನಲ್ಲಿ (December Bank Holidays) ವಿವಿಧ ಬ್ಯಾಂಕ್ಗಳು ಮುಷ್ಕರಕ್ಕೆ (Bank Strike) ಮುಂದಾಗಿವೆ. ಈ ಹಿನ್ನೆಲೆ ಹಲವು ದಿನಗಳ ಮಟ್ಟಿಗೆ ಬ್ಯಾಂಕ್ಗಳು ಕಾರ್ಯನಿರ್ವಹಿಸುವುದಿಲ್ಲ. ಮುಖ್ಯವಾಗಿ ಡಿಸೆಂಬರ್ನಲ್ಲಿ ಬ್ಯಾಂಕ್ ವ್ಯವಹಾರಗಳಿಗೆ (Bank Business) …
-
BusinesslatestNationalNews
Bank Holiday in November: ಗ್ರಾಹಕರ ಗಮನಕ್ಕೆ- ಇನ್ಮುಂದೆ ಸತತ 5 ದಿನ ಬ್ಯಾಂಕ್ ರಜೆ !! ಇಲ್ಲಿ ಮಾತ್ರ
by ಕಾವ್ಯ ವಾಣಿby ಕಾವ್ಯ ವಾಣಿBank Holiday in November: ದೀಪಾವಳಿ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸದ್ಯ ಬ್ಯಾಂಕ್ ಗಳಿಗೆ ಹಬ್ಬದ ಪ್ರಯುಕ್ತ ನವೆಂಬರ್ ತಿಂಗಳಿನಲ್ಲಿ ರಜೆಗಳ ಸರಮಾಲೆಯೇ ಇದೆ. ದೀಪಾವಳಿ ಸೇರಿದಂತೆ ಅನೇಕ ಹಬ್ಬಗಳು ಬರುತ್ತಿವೆ. ಈಗಾಗಲೇ ನವೆಂಬರ್ 13 ರ ಸೋಮವಾರ, ದೇಶದ …
-
BusinessNationalNews
Bank Holidays in November: ಶುರುವಾಯ್ತು ಹಬ್ಬಗಳ ಸೀಸನ್- ಇಲ್ಲಿದೆ ನೋಡಿ ಬ್ಯಾಂಕ್ ರಜೆಗಳ ಮಾಹಿತಿ
by ಕಾವ್ಯ ವಾಣಿby ಕಾವ್ಯ ವಾಣಿBank Holidays in November: ನವೆಂಬರ್ ತಿಂಗಳಿನಲ್ಲಿ ರಜೆಗಳ ಸರಮಾಲೆಯೇ ಇದೆ. ದೀಪಾವಳಿ ಸೇರಿದಂತೆ ಅನೇಕ ಹಬ್ಬಗಳು ಬರುತ್ತಿವೆ. ಭಾನುವಾರ, ಎರಡನೇ ಶನಿವಾರ, ನಾಲ್ಕನೇ ಶನಿವಾರ, ರಾಜ್ಯೋತ್ಸವಗಳು ಸೇರಿದಂತೆ ಬ್ಯಾಂಕ್ಗಳು ಬಂದ್ (Bank Holidays in November) ಆಗಲಿದ್ದು, ಅವುಗಳ ಮಾಹಿತಿ …
