ಮುಂಚಿನಂತೆ ಬ್ಯಾಂಕ್ ವಹಿವಾಟು ನಡೆಸಲು ಅಲೆದಾಡುವ, ಸಾಲು ಸರತಿಯಲ್ಲಿ ನಿಲ್ಲುವ ಪ್ರಮೇಯ ಈಗ ಎದುರಾಗುವುದಿಲ್ಲ. ಬ್ಯಾಂಕ್ ಗಳು ಗ್ರಾಹಕ ಸ್ನೇಹಿಯಾಗಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಮನೆಯಲ್ಲಿಯೇ ಕುಳಿತು ಬ್ಯಾಂಕ್ ಸಂಬಂಧಿತ ಸೇವೆಗಳನ್ನ ಪಡೆಯಲು ಡಿಜಿಟಲ್ ಬ್ಯಾಂಕಿಂಗ್ ನೆರವಾಗುತ್ತಿದೆ. ಗ್ರಾಹಕನಿಗೆ ಬ್ಯಾಂಕಿಂಗ್ ವಹಿವಾಟು …
Tag:
