Mangalore: ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯಾಳ ಗ್ರಾಮದ ಇರಾ ಕೋಡಿಯಲ್ಲಿ 27 ರಂದು ಅಬ್ದುಲ್ ರಹಿಮಾನ್ ಅವರನ್ನು ಹತ್ಯೆ ಮಾಡಿದ ಹಾಗೂ ಜೊತೆಗಿದ್ದ ಕಲಂಧರ್ ಶಾಫಿ ಮೇಲೆ ಹಲ್ಲೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Tag:
Bantwal murder case
-
ದಕ್ಷಿಣ ಕನ್ನಡ
Bantwal murder : ಬಂಟ್ವಾಳ-ಬಣಕಲ್ ಗುಡ್ಡ ಮರ್ಡರ್:ಬಂಟ್ವಾಳದ ಯುವಕನ ಕೊಲೆ -ಪತ್ತೆಯಾದ ಸುಟ್ಟ ಶವ- ವಗ್ಗ, ಕಾವಳಕಟ್ಟೆದಿಂದ ಹೊಡೆದ ಕ್ರಿಮಿನಲ್ ಗಳ ವಾಸನೆ
Bantwal murder: ಸುಟ್ಟ ಶವ ಬಂಟ್ವಾಳದ ಯುವಕನದ್ದು ಎನ್ನುವ ಗುರುತು ಸಿಗುತ್ತಿದ್ದಂತೆ ಪೊಲೀಸರ ತನಿಖೆಯ ಗತಿ ಬದಲಾಗಿದ್ದು, ತೀವ್ರ ತನಿಖೆಯೊಂದಿಗೆ ವೇಗ ಪಡೆದುಕೊಂಡಿದೆ.
