Dakshina Kannada (Bantwala): ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಮಾರಿಪಳ್ಳದಲ್ಲಿ ಬೈಕ್ ಸವಾರನೊಬ್ಬ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭಿರವಾಗಿ ಗಾಯಗೊಂಡಿದ್ದು, ನಂತರ ಆಸ್ಪತ್ರೆಯಲ್ಲಿ ಮೃತ ಹೊಂದಿದ ಘಟನೆಯೊಂದು ಮಂಗಳವಾರ (ಇಂದು, ಮಾ.12) ಮುಂಜಾನೆ ನಡೆದಿದೆ. ಇದನ್ನೂ ಓದಿ: BJP …
Tag:
