New Year Guidelines: ಗೋವಾದ ನೈಟ್ ಕ್ಲಬ್ ದುರಂತದಿಂದ ಎಚ್ಚರ ವಹಿಸಿರುವ ಬೆಂಗಳೂರು ಪೊಲೀಸರು (Bengaluru Police) ಪಬ್ ಬಾರ್, ರೆಸ್ಟೋರೆಂಟ್‌ಗಳಿಗೆ ಹೊಸ ವರ್ಷಕ್ಕಾಗಿ ಗೈಡ್‌ಲೈನ್ಸ್ (New Year Guidelines) ಬಿಡುಗಡೆ ಮಾಡಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ವೆಲ್‌ಕಮ್ ಮಾಡಲು …
Bar
-
News
Bar: ಇನ್ನು ಮುಂದೆ ಗ್ರಾಹಕರು ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ಬಾರ್‌ಗಳ ಮೇಲೂ ಕಾನೂನು ಕ್ರಮ
by Mallikaby MallikaBar: ಯಾವುದೇ ವ್ಯಕ್ತಿ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ ಮದ್ಯ ಮಾರಾಟ ಮಾಡಿದ ಬಾರ್ ಜೊತೆಗೆ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಹರಿಯಾಣದ ಗುರುಗ್ರಾಮದ ಪೊಲೀಸರು ಮುಂದಾಗಿರುವ ಕುರಿತು ವರದಿಯಾಗಿದೆ. ಈ ಕುರಿತು ನಗರದ ಎಲ್ಲಾ ಬಾರ್‌ಗಳು ಮತ್ತು …
-
Bar: ಯಾವುದೇ ವ್ಯಾಪಾರದಲ್ಲಿಯೂ ಕಲಾಸ್ ಆಗಬಹುದು, ಆದರೆ ಬಾರ್ ತೆರೆದರೆ ಎಂದಿಗೂ ಕೂಡ ಅದು ನಷ್ಟವಾಗದು ಎಂದು ಹೇಳುವ ಮಾತಿದೆ.
-
Kapu: ಕಾಪುವಿನ (Kapu) ಮಣಿಪುರ ದೆಂದೂರ್ ಕಟ್ಟೆ ಮನೋಜ್ ಬಾರ್ ಬಳಿ ಮೃತದೇಹ ಪತ್ತೆಯಾಗಿದ್ದು ಮೃತ ವ್ಯಕ್ತಿಯನ್ನು ನಲ್ವತ್ತು ವರ್ಷದ ಅಶೋಕ್ ದೇವಾಡಿಗ ಎಂದು ಗುರುತಿಸಲಾಗಿದೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
-
News
Bengaluru: ಸಿಲಿಕಾನ್ ಸಿಟಿ ಜನರಿಗೆ ಸಿಹಿಸುದ್ದಿ : ರಾತ್ರಿ 1 ಗಂಟೆಗೂ ತೆರೆದಿರುತ್ತೆ ಬೆಂಗಳೂರಿನ ಬಾರ್, ಹೋಟೆಲ್ಗಳು
Bengaluru: ರಾತ್ರಿ ಹತ್ತಕ್ಕೆ ಬಾರ್, ಹೊಟೇಲ್‌ಗಳು ಬಂದ್ ಆದರೆ ಜನ ಆಹಾರಕ್ಕಾಗಿ, ಎಣ್ಣೆಗಾಗಿ ಪರದಾಡಬೇಕಾಗುತ್ತದೆ. ಮೊದಲು ರಾತ್ರಿ ೧೧ ಗಂಟೆವರೆಗೆ ಮಾತ್ರ ಬಾರ್, ಹೊಟೇಲ್ ತೆರೆಯಲು ಅವಕಾಶ ಇತ್ತು.
-
Crime: ಮದ್ಯದಂಗಡಿಯಲ್ಲಿ (Bar) ಎಣ್ಣೆ ಸಾಲ ಕೊಡದೆ ಹೋದ ಕಾರಣಕ್ಕೆ ಬಾರ್ ಮಾಲೀಕನ ಮೇಲೆ ಹಲ್ಲೆ ಮಾಡಲಾಗಿದೆ. ಕುಡಿಯಲು ಎಣ್ಣೆ ಬಾರ್ ಶಾಪ್ ಮಾಲೀಕರಾದ ಮಲ್ಲಿಕಾರ್ಜುನ ಗೌಡರ ಮೇಲೆ ಸ್ಥಳೀಯ ನಿವಾಸಿ ಚಾಂದ್ ಎಂಬಾತನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ರಾಯಚೂರು …
-
ಎಣ್ಣೆಯ( Liquor )ಮಹಿಮೆಯ ಅರಿಯದವರು ಇರಲು ಸಾಧ್ಯವೇ ಇಲ್ಲ. ಎಣ್ಣೆ ಪ್ರಿಯರು ಒಮ್ಮೆಯಾದರೂ ಬಾರ್ ಗೆ (Bar) ಎಂಟ್ರಿ ಕೊಡದೆ ಇದ್ದರೆ ಅವರ ಮನಕ್ಕೆ ಸಮಾಧಾನವೇ ಇರುವುದಿಲ್ಲ. ಎಣ್ಣೆ ಪ್ರಿಯರ ಬಳಿ ಯಾವುದೆಲ್ಲ ಬ್ರಾಂಡ್ ಇದೆ (Liquor Brands) ಅಂತ ಕೇಳಿದ್ರೆ …
-
ಮದ್ಯ ಪ್ರಿಯರೇ ನಿಮಗೊಂದು ಶಾಕಿಂಗ್ ನ್ಯೂಸ್. ಪೊಲೀಸ್ ಇಲಾಖೆಯ ಈ ಸೂಚನೆ ನಿಮಗೆ ಬೇಸರ ಮೂಡಿಸಬಹುದು. ಏಕೆಂದರೆ ಫೆ.11 ಶನಿವಾರದಂದು ಪುತ್ತೂರು ತಾಲೂಕಿನ ಎಲ್ಲಾ ಬಾರ್, ವೈನ್ ಶಾಪ್ ಗಳನ್ನು ಮುಂಜಾನೆಯಿಂದ ಸಂಜೆಯವರೆಗೆ ಬಂದ್ ಮಾಡಬೇಕು ಎನ್ನುವ ಸೂಚನೆಯೊಂದನ್ನು ಪೊಲೀಸ್ ಇಲಾಖೆ …
-
ಅಪ್ರಾಪ್ತರಿಗೆ ಮದ್ಯ ಮಾರಾಟ ನಿಷೇಧ ಇರೋ ಗೊತ್ತಿದೆ. ಅಂತವರನ್ನು ಬಾರ್ ಪಬ್ ಗಳಿಗೆ ಸೇರಿಸದೆ ಇರೋ ವಿಷ್ಯ ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಆದರೆ ಅಲ್ಲೊಂದು ಬಾರು ಅಪ್ರಾಪ್ತರನ್ನು ಒಳಕ್ಕೆ ಬಿಟ್ಟುಕೊಳ್ಳುತ್ತಿದೆ, ಆದರೆ ಅದು 30 ದಾಟಿದವರಿಗೆ ನಿಷೇಧ ಹೇರಿದೆ. ನಿಷೇಧ …
-
ರಾಜ್ಯದಲ್ಲಿ ಏನೇ ಆಗಲಿ..ಏನೇ ಹೋಗಲಿ.. ಕುಡಿಯೋದೆ ನಮ್ಮ ವೀಕ್ನೆಸ್ ಅಂತ .. ಎಣ್ಣೆ ಪ್ರಿಯರು ಬಾರ್ ಗೆ ದೌಡಾಯಿಸಿ ಕುಡಿಯದೆ ಹೋದರೆ ಮದ್ಯ ಪ್ರಿಯರಿಗೆ ದಿನವೇ ಪೂರ್ತಿಯಾಗದು. ಬಾರ್ ಮುಂದೆ ನಿಂತು ಎಣ್ಣೆ ಬೇಕು ಅಣ್ಣಾ…ಇನ್ನೂ ಬೇಕು ಅಣ್ಣಾ.. ಅಂತ ಕಂಠಪೂರ್ತಿ …
