ಬಾವಲಿಗಳ ಸಂಖ್ಯೆ ಇತ್ತೀಚಿನ ದಿನದಲ್ಲಿ ಇಡೀ ವಿಶ್ವದಲ್ಲಿ ಗಣನೀಯವಾಗಿ ತಗ್ಗುತ್ತಿದೆ. ಮಾನವನ ಜೀವನದ ಮೇಲೆ ಬಾವಲಿಗಳು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಪರಿಣಾಮ ಬೀಳುತ್ತದೆ. ಈ ಹಂತದಲ್ಲಿ ಕ್ಷೀಣಿಸುತ್ತಿರುವ ಬಾವಲಿಗಳ ಸಂಖ್ಯೆ ನಿಜಕ್ಕೂ ಆತಂಕಕಾರಿಯಾಗಿದೆ ಎಂದೇ ಹೇಳಬಹುದು. ಎಲ್ಲರಿಗೂ ಗೊತ್ತಿರುವ ಹಾಗೇ, ಬಾವಲಿಗಳು …
Tag:
