ಬೇ ಎಲೆ ಇದನ್ನು ಪಲಾವ್ ಅಥವಾ ಬಿರಿಯಾನಿ ಅಡುಗೆ ಮಾಡುವಾಗ ಸುವಾಸನೆಗಾಗಿ ಬಳಸಲಾಗುತ್ತದೆ. ಇದು ನಮ್ಮ ಹಸಿವನ್ನು ಹೆಚ್ಚಿಸುತ್ತದೆ. ಇದರ ವಾಸನೆಯಿಂದ ಇನ್ನೂ ಹೆಚ್ಚಿನ ಆಹಾರ ನಮ್ಮ ಹೊಟ್ಟೆ ಸೇರುತ್ತದೆ ಎನ್ನುವುದು ಸುಳ್ಳಲ್ಲ. ಬಿರಿಯಾನಿಯ ರುಚಿಗೆ ಈ ಎಲೆಯೇ ಕಾರಣ. ಇದನ್ನು …
Tag:
