BBK 12: ಕನ್ನಡ ಬಿಗ್ಬಾಸ್ 14ನೇ ವಾರಕ್ಕೆ ಕಾಲಿಟ್ಟಿದ್ದು, ಗ್ರ್ಯಾಂಡ್ ಫಿನಾಲೆ ದಿನಾಂಕದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಸದ್ಯ ಮನೆಯಲ್ಲಿ 9 ಸ್ಪರ್ಧಿಗಳಿದ್ದು, ಈ ವಾರ ನಾಲ್ವರು ನಾಮಿನೇಟ್ ಆಗಿದ್ದಾರೆ. ಕನ್ನಡದ ಬಿಗ್ಬಾಸ್ ರಿಯಾಲಿಟಿ ಶೋ 14ನೇ ವಾರಕ್ಕೆ ಕಾಲಿಟ್ಟಿದ್ದು, ಸದ್ಯ …
BBK12
-
BBK 12: ಬಿಗ್ಬಾಸ್ ಸೀಸನ್ 12 ರ ಈ ವಾರದ ಕ್ಯಾಪ್ಟನ್ ಆಗಿ ಅಭಿ ಆಯ್ಕೆಯಾಗಿದ್ದಾರೆ. ಅಶ್ವಿನಿ ಗೌಡ ಮತ್ತು ಅಭಿ ಅವರು ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆಯಾಗಿದ್ದು, ಇವರಿಬ್ಬರಿಗೆ ಬಿಗ್ಬಾಸ್ ಟಾಸ್ಕ್ ನೀಡಿದ್ದು, 12 ನಿಮಿಷಗಳ ಸಮೀಪದಲ್ಲಿ ಗಂಟೆ ಬಾರಿಸುವ ಸ್ಪರ್ಧಿ …
-
BBK-12 : ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರಹಚಾರ ಯಾಕೋ ನೆಟ್ಟಗಿಲ್ಲದಂತೆ ಕಾಣುತ್ತಿದೆ. ಯಾಕೆಂದರೆ ಒಬ್ಬ ಸ್ಪರ್ಧಿಯಾದ ಮೇಲೆ ಒಬ್ಬ ಸ್ಪರ್ಧಿ ಎಂಬಂತೆ ದೂರುಗಳು ದಾಖಲಾಗುತ್ತಿವೆ. ಇತ್ತೀಚಿಗಷ್ಟೇ ಗಿಲ್ಲಿ ನಟ, ರಿಷಾ ವಿರುದ್ಧ ದೂರು ದಾಖಲಿಸುವ ಪ್ರಯತ್ನ ನಡೆದಿತ್ತು. ಇದರ …
-
Druvanth: ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್ ಮತ್ತು ರಕ್ಷಿತಾ ನಡುವಿನ ಜಟಾಪಟಿ ಕೊಂಚಮಟ್ಟಿಗೆ ಸುಧಾರಿಸಿದ. ಕಳೆದ ವಾರ ವಿಷಕಾರಿ ಆಟವನ್ನು ನೀಡಿದಾಗ ಧ್ರುವಂತ್ ಅವರು ‘ನಾನು ಕೂಡ ಮಂಗಳೂರಿನವನು. ಮಂಗಳೂರಿನಲ್ಲಿ ರಕ್ಷಿತಾ ಶೆಟ್ಟಿ ಹಾಗೆ ಯಾರು ಮಾತನಾಡುವುದಿಲ್ಲ ಎಂದು ಹೇಳಿ ಟೀಕೆಗೆ …
-
Entertainment
Cockroach Sudhi: ಸಡನ್ ಆಗಿ ಚಂದ್ರಪ್ರಭ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ಯಾಕೆ? ಅಸಲಿ ಕಾರಣ ಬಿಚ್ಚಿಟ್ಟ ಕಾಕ್ರೋಚ್ ಸುಧಿ
by Mallikaby MallikaCockroach Sudhi : ಹೋದ ವಾರ ಬಿಗ್ ಬಾಸ್ ಕನ್ನಡ 12 ನಿಂದ ಖ್ಯಾತ ಹಾಸ್ಯಗಾರ ಚಂದ್ರಪ್ರಭಾ ಅವರು ಹೊರಬಂದಿದ್ದರು. ಸುದೀಪ್ ಅವರು ಅವರನ್ನು ಗೌರವಯುತವಾಗಿ ಮನೆಯಿಂದ ಕಳುಹಿಸಿಕೊಟ್ಟಿದ್ದಾರೆ. ಆದರೆ ಈ ಮೊದಲು ಸುದೀಪ ಅವರು ಮಾತನಾಡುತ್ತಿದ್ದಾಗ ಚಂದ್ರ ಪ್ರಭ ಅವರು …
-
BBK 12: ಬಿಗ್ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಡೆದಿದೆ. ಜಾಹ್ನವಿ ಮತ್ತು ರಘು ಅವರು ಕ್ಯಾಪ್ಟನ್ ರೇಸ್ನಲ್ಲಿದ್ದು, ಈ ಆಟದಲ್ಲಿ ರಘು ಅವರು ವಿಜೇತರಾಗಿ ದೊಡ್ಮನೆಯ ರಘು ಅವರು ಎರಡನೇ ಬಾರಿಗೆ ಕ್ಯಾಪ್ಟನ್ ಆಗಿದ್ದಾರೆ. ನಾಮಿನೇಟೆಡ್ ಆಗಿರುವ ತಂಡದಲ್ಲಿದ್ದ ಜಾಹ್ನವಿ, ರಘು, …
-
BBK12: ಬಿಗ್ಬಾಸ್ ಸೀಸನ್ 12 ಒಂದಲ್ಲ ಒಂದು ವಿಷಯಕ್ಕೆ ಭಾರೀ ಚರ್ಚೆಯಾಗುತ್ತಿದೆ. ಇದರಲ್ಲಿ ಅಣ್ಣ ತಂಗಿ ತರಹ ಇದ್ದ ರಕ್ಷಿತಾ, ಧ್ರುವಂತ್ ಯಾಕೋ ಬೇರೆ ಬೇರೆಯಾಗಿದ್ದಾರೆ. ಒಬ್ಬರನ್ನೊಬ್ಬರು ಮಾತನಾಡುತ್ತಿಲ್ಲ. ಧ್ರುವಂತ್ಗೆ ರಕ್ಷಿತಾ ಶೆಟ್ಟಿ ಮೇಲೆ ಯಾಕೆ ಇಷ್ಟೊಂದು ಕೋಪ ಬಂದಿದೆ ಎನ್ನುವುದಕ್ಕೆ …
-
Mallamma: ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada) ಪ್ರಮುಖ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಮಲ್ಲಮ್ಮ ಕೇವಲ ಐದನೇ ವಾರಕ್ಕೆ ದೊಡ್ಮನೆಯಿಂದ ಹೊರಕ್ಕೆ ಹೋಗಬೇಕಾದ ಪರಿಸ್ಥಿತಿ ಬಂತು. ಬಿಗ್ ಬಾಸ್ ಮನೆಯಲ್ಲಿ ನೀಡಿದ ಸಂಭಾವನೆ ಬಗ್ಗೆ ಈಗ ಅವರು ಮಾತನಾಡಿದ್ದಾರೆ.
-
Entertainment
Bigg Boss Mallamma: ಬಿಗ್ಬಾಸ್ನಿಂದ ಮಲ್ಲಮ್ಮ ಹೊರಕ್ಕೆ: ಸುಳ್ಳು ಸುದ್ದಿಗೆ ಅಧಿಕೃತ ಬ್ರೇಕ್
by ಕಾವ್ಯ ವಾಣಿby ಕಾವ್ಯ ವಾಣಿBigg Boss Mallamma: ಬಿಗ್ ಬಾಸ್ ಮನೆಯಿಂದ ಮಲ್ಲಮ್ಮ ಔಟ್ ಎಂಬ ಸುದ್ದಿ ಎಲ್ಲೆಡೆ ಹಬ್ಬಿದೆ. ಆದ್ರೆ ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಹೊರಗೆ ನಡೆದಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಬಿಗ್ ಬಾಸ್ 12 (Bigg Boss 12)ರ ಸ್ಪರ್ಧಿ ಮಲ್ಲಮ್ಮ, …
-
Entertainment
BBK12: ತಪ್ಪಾಗಿ ಆಡಿರೋ ಮಾತಿಗೆ ಲಗಾಮು ಹಾಕೋಕೆ ಕಿಚ್ಚ ಬಂದ್ರು: ಸುಧೀ ಮಾತಿಗೆ ಇದೆಯಾ ಖಡಕ್ ಕ್ಲಾಸ್
BBK12: ಬಿಗ್ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಕೆಲವೊಂದು ಮಾತುಗಳು ಅನಗತ್ಯವಾಗಿ ನುಸುಳುತ್ತಿದೆ. ಇದು ಕೆಲವರ ಸಂಗ ದೋಷದಿಂದಲೋ ಅಥವಾ ಅವರು ಇರುವುದೇ ಹಾಗೆನೋ ಎನ್ನುವುದು ತಿಳಿದಿಲ್ಲ.
