ಭಾರತ ಪುರುಷರ ತಂಡ ಪಡೆಯುವ ಪಂದ್ಯದ ಸಂಭಾವನೆಯಷ್ಟೆ ಇನ್ನು ಮುಂದೆ ಮಹಿಳಾ ಆಟಗಾರ್ತಿಯರು ಕೂಡ ಸಮಾನ ವೇತನವನ್ನು ಪಡೆದುಕೊಳ್ಳಲಿದ್ದಾರೆಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಗುರುವಾರ ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿದೆ. ಆ ಮೂಲಕ ಮಂಡಳಿಯಲ್ಲಿದ್ದ ಲಿಂಗಾಧಾರಿತ ವೇತನ ತಾರತಮ್ಯವನ್ನು ಅಂತ್ಯಗೊಳಿಸಲಾಗಿದೆ.ಗುರುವಾರ ಟ್ವಿಟರ್ …
Tag:
