ಆನ್ಲೈನ್ ಆರ್ಡರ್ ಗಾಗಿ ಪ್ರತಿಯೊಬ್ಬರೂ ಬಳಸೋ ಆಪ್ ಮಿಶೋ ಆ್ಯಪ್. ಪ್ರತಿಯೊಂದು ವಸ್ತುವೂ ಲಭ್ಯವಾಗುವುದರಿಂದ ಹೆಚ್ಚಿನ ಜನರು ಬಳಸುತ್ತಾರೆ. ಆದ್ರೆ, ಬಳಕೆದಾರರೇ ಎಚ್ಚರ, ಮಿಶೋ ಹೆಸರು ಬಳಸಿಕೊಂಡು ಕೂಡ ಕೆಲವು ಕಿರಾತಕರು ದಂಧೆಗೆ ಇಳಿದಿದ್ದಾರೆ. ಹೌದು ಒಂದು ಜಿ.ಕೆ ಎಂಟರ್ ಪ್ರೈಸಸ್ …
Tag:
