ಲಿಪ್ಸ್ಟಿಕ್ ಬಳಸುವುದು ಅರೋಗ್ಯಕ್ಕೆ ಮಹಾಮಾರಿಯೇ ಹೌದು. ತುಟಿಗಳಿಗೆ ಹಚ್ಚಿದ ಬಣ್ಣವು ಬಾಯಿ ಮೂಲಕ ಹೊಟ್ಟೆಗೆ ಸೇರಿ ಹಲವು ಆರೋಗ್ಯ ಸಮಸ್ಯೆಗಳ ಉಲ್ಬನಕ್ಕೆ ಕಾರಣ ಆಗಬಲ್ಲದು.
Beauty products
-
FashionHealthLatest Health Updates Kannada
ಸ್ಕಿನ್ ಫಾಸ್ಟಿಂಗ್ ಗೊತ್ತೇ ನಿಮಗೆ? ಈಗ ಟ್ರೆಂಡ್ ನಲ್ಲಿರೋ ಇದನ್ನು ಅನುಸರಿಸಿದರೆ ಮುಖ ಗ್ಲೋ ಹೆಚ್ಚುತ್ತಾ?
by ಕಾವ್ಯ ವಾಣಿby ಕಾವ್ಯ ವಾಣಿಸ್ಕಿನ್ ಫಾಸ್ಟಿಂಗ್ ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಹೆಚ್ಚು ಟ್ರೆಂಡಿಂಗ್ ಪರಿಕಲ್ಪನೆಯಾಗಿದೆ. ನಿಮ್ಮ ಚರ್ಮವು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ನಿಯಮಿತ ತ್ವಚೆಯ ದಿನಚರಿಯಿಂದ ವಿರಾಮವನ್ನು ನೀಡುವುದನ್ನು ಇದು ಸೂಚಿಸುತ್ತದೆ. ಆದ್ದರಿಂದ, ನೀವು ಒಂದು ದಿನ, ವಾರ ಅಥವಾ ಒಂದು ತಿಂಗಳವರೆಗೆ ಯಾವುದೇ ತ್ವಚೆಯ …
-
Latest Health Updates Kannada
Skin Care Tips : 40ರ ವಯಸ್ಸಿನಲ್ಲಿ 18ರ ಯುವತಿ ತರಹ ಮುಖ ಹೊಳೆಯಬೇಕೇ? ಇಲ್ಲೊಂದು ಉಪಾಯವಿದೆ ನೋಡಿ!
ಮನುಷ್ಯರು ಎಂದಿಗೂ ತಮ್ಮ ಯವ್ವನದ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ಹಾಗೂ ಹೊಸತನವನ್ನು ಇಷ್ಟಪಡುತ್ತಾರೆ. ಫ್ಯಾಶನ್ ಎಂದಾಗ ಸ್ವಲ್ಪ ಜಾಗರುಕತೆ ವಹಿಸಬೇಕಾಗುತ್ತದೆ. ಫ್ಯಾಷನ್ನಿಂದಾಗಿ ನಿಮ್ಮ ಆರೋಗ್ಯ ಕೆಡಬಹುದು ಎಚ್ಚರ. ನಿತ್ಯವೂ ಫ್ಯಾಷನ್ ಬದಲಾಗುತ್ತಲೇ ಇರುತ್ತದೆ, ಹಾಗಂತ ನಾವು ಫ್ಯಾಷನ್ ಮೊರೆ ಹೋಗಿ ನಮ್ಮ …
-
ತಾನು ಸುಂದರವಾಗಿ ಕಾಣಬೇಕು ಅಂತ ಅದೆಷ್ಟೋ ಜನರು ಪಾರ್ಲರ್ ಗಳಿಗೆ ಹೋಗುತ್ತಾರೆ ಹಾಗೆ ನಾನಾ ರೀತಿಯ ಕ್ರೀಮ್ ಗಳನ್ನ ಬಳಸುತ್ತಾರೆ. ಆದರೆ ಇವು ಯಾವುದರಿಂದನೂ ಪ್ರಯೋಜನ ಸಿಗದೇ ಬೇಸರಕೊಳಗಾಗುತ್ತಾರೆ. ಬೇಜಾರ್ ಆಗಬೇಡಿ. ನಿಮಗಾಗಿ ಇದೆ ಆಲೂಗೆಡ್ಡೆ. ಹೌದು. ಆಲೂಗೆಡ್ಡೆ ಕೇವಲ ಸಾಂಬಾರ್ …
-
HealthLatest Health Updates Kannada
Skin Care Tips: ನಿಮ್ಮ ಮುಖದ ಕಾಂತಿ ಹೆಚ್ಚಾಗಲು ಈ ವಸ್ತುಗಳನ್ನು ಬಳಸ್ತಿರಾ? ಹಾಗಿದ್ರೆ ಈ ಕೂಡಲೇ ನಿಲ್ಲಿಸಿ
ಪ್ರತಿಯೊಬ್ಬರು ತಮ್ಮ ಮುಖದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಯಾಕಂದ್ರೆ ಎಲ್ಲರಲ್ಲೂ ತಾನು ಚೆನ್ನಾಗಿ ಕಾಣಿಸಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಅದರಲ್ಲೂ ಹೊಳೆಯುವ ಚರ್ಮ ಇರಬೇಕೆಂದು ಎಲ್ಲರೂ ಬಯಸುತ್ತಾರೆ. ಹಾಗೇ ಚರ್ಮದ ಡೆಡ್ ಸ್ಕಿನ್ ತೆಗೆಯಲು, ಚರ್ಮದ ಸುಕ್ಕು ತಡೆಗಟ್ಟಲು …
-
ತ್ವಚೆ ಉತ್ತಮವಾಗಿ ಇರಬೇಕು ಅಂತ ಏನೆಲ್ಲ ಸಾಹಸ ಮಾಡ್ತಾ ಇದ್ದೀರಾ? ಯಾವ ಕ್ರೀಮ್ ಹಚ್ಚಿದ್ರು ಕೂಡ ಮುಖ ಗ್ಲೋ ಕಾಣ್ತಾ ಇಲ್ವಾ? ಯಾಕೆ ಟೆನ್ಶನ್ ಆಗ್ತೀರಾ ನಿಮಗಾಗಿ ಇಲ್ಲಿದೆ ಈಸಿ ಟಿಪ್ಸ್! ಹೌದು. ಹೊಳೆಯುವ ತ್ವಚೆಗಾಗಿ ಕೇಸರಿ ಉತ್ತಮ ಸಹಕಾರವನ್ನು ನೀಡುತ್ತೆ. …
-
ಮೊಡವೆ ಸಮಸ್ಯೆ ಬಹುತೇಕ ಎಲ್ಲರನ್ನೂ ಕಾಡುತ್ತವೆ. ಮೊಡವೆ ಎಣ್ಣೆಯುಕ್ತ ತ್ವಚೆ ಹೊಂದಿರುವ ಜನರನ್ನು ಬಹಳಷ್ಟು ಕಾಡುತ್ತದೆ. ಸೌಂದರ್ಯ ಹಾಳು ಮಾಡುವುದರ ಜೊತೆಗೆ ನೋವು ಉಂಟು ಮಾಡುತ್ತದೆ. ಕೆಲವರು ಮೊಡವೆ ಸಮಸ್ಯೆ ತೊಡೆದು ಹಾಕಲು ಮನೆಮದ್ದು ಟ್ರೈ ಮಾಡ್ತಾರೆ. ಇನ್ನು ಕೆಲವರು ಏನನ್ನೂ …
-
InterestinglatestLatest Health Updates KannadaNews
Pink Tax : ಪಿಂಕ್ ಟ್ಯಾಕ್ಸ್ ಎಂದರೇನು?ಮಹಿಳೆಯರು ಮಾತ್ರ ನೀಡಬೇಕಾದ ಈ ಟ್ಯಾಕ್ಸ್ ಕುರಿತು ಮಹತ್ವದ ಮಾಹಿತಿ!!!
ಸೌಂದರ್ಯದ ವಿಷಯಗಳ ಬಗ್ಗೆ ಮಹಿಳೆಯರಿಗೆ ಹೆಚ್ಚಿನ ಕಾಳಜಿ, ಅದರಲ್ಲೂ ಕೂಡ ಸುಂದರವಾಗಿ ಕಾಣಬೇಕೆಂದು ಮಾಡುವ ಹರಸಾಹಸಗಳು ಅಷ್ಟಿಷ್ಟಲ್ಲ!! ಅದರಲ್ಲೂ ಮಹಿಳೆಯರ ಮುಕ್ಕಾಲು ಪಾಲು ಖರ್ಚು ಅವರ ಸೌಂದರ್ಯ ವರ್ಧಗಳಿಗೆ ವ್ಯಯವಾಗುತ್ತದೆ ಎಂದರೆ ತಪ್ಪಾಗಲಾರದು. ಬೆಲೆ ಎಷ್ಟಾದರು ಚಿಂತೆಯಿಲ್ಲ .. ಒಳ್ಳೆ ಲಿಪ್ಸ್ಟಿಕ್ …
-
NewsSocial
Beauty Secrets : ಹಾಲಿನಂತಹ ಶುದ್ಧ ಬಿಳಿಪಿನ ಚರ್ಮ ಹೊಂದಿದರೂ ಈ ದೇಶದ ಮಹಿಳೆಯರಿಗೆ ಸಂತೋಷವಿಲ್ಲವಂತೆ!!!
ಮಹಿಳೆಯರು ಪ್ರತಿ ಸೂಕ್ಷ್ಮ ವಿಚಾರಗಳಿಗೂ ಕೂಡ ಹೆಚ್ಚಿನ ಗಮನ ವಹಿಸುವುದು ಸಾಮಾನ್ಯ. ಅದರಲ್ಲೂ ಕೂಡ ಸೌಂದರ್ಯದ ವಿಷಯಕ್ಕೆ ಬಂದರೆ ಅದರ ಬಗ್ಗೆ ವಿಶೇಷ ಗಮನ ವಹಿಸುತ್ತಾರೆ. ಹೊಳೆಯುವ ಚರ್ಮ, ಸುಂದರ ತ್ವಚೆಯ ಜೊತೆಗೆ ವದನದ ಬಗ್ಗೆ ಕಾಳಜಿ ಕೊಂಚ ಹೆಚ್ಚಾಗಿಯೇ ಇರುತ್ತದೆ …
