ವಯಸ್ಸಿಗಿಂತ ಕಿರಿಯರಾಗಿ ಕಾಣುವುದು ಬಹಳ ಕಷ್ಟದ ಕೆಲಸ. ಆದರೆ ಈ ಫೋಟೋ ದಲ್ಲಿ ಕಾಣುವ ಬ್ಯೂಟಿ ಕ್ವೀನ್ ಬಗ್ಗೆ ಕೇಳಿದರೆ ನೀವು ಅಚ್ಚರಿ ಪಡುತ್ತೀರಾ!
Tag:
Beauty Queen
-
EntertainmentInternationallatest
ಸಹಜ ಸೌಂದರ್ಯ ಬಿಟ್ಟು ಪ್ಲಾಸ್ಟಿಕ್ ಸರ್ಜರಿ ಮಾಡಿದ ಮಹಿಳೆಯ ವ್ಯಥೆ| ನಗಲು,ಕಣ್ಣು ಮಿಟಿಕಿಸಲು ಸಾಧ್ಯವಾಗದ ಪರಿಸ್ಥಿತಿ ತಂದುಕೊಂಡ ಬ್ಯೂಟಿ ಕ್ವೀನ್
ನಾವು ಸುಂದರವಾಗಿ ಕಾಣಬೇಕೆಂದು ಯಾರಿಗೆ ತಾನೇ ಇರೋದಿಲ್ಲ ಹೇಳಿ ?ಎಲ್ಲಾ ಹೆಣ್ಣುಮಕ್ಕಳಿಗೆ ಈ ಆಸೆ ಇದ್ದೇ ಇರುತ್ತದೆ. ಇದು ತುಂಬಾ ಸಾಮಾನ್ಯ. ನಟಿಯರಂತು ತಾವು ಸುಂದರವಾಗಿ ಕಾಣಿಸಿಕೊಳ್ಳಲು ಹಲವಾರು ಸರ್ಜರಿಗಳನ್ನು ಮಾಡುತ್ತಲೇ ಇರುತ್ತಾರೆ. ಈಗ ಜನಸಾಮಾನ್ಯರು ಕೂಡಾ ಸರ್ಜರಿ ಮಾಡುವುದು ಸಾಮಾನ್ಯವಾಗಿ …
