ನಾನ್ ವೆಜ್ ಊಟ ಸವಿಯಲು ಬಂದ ಹೋಟೆಲ್ ಗ್ರಾಹಕರಿಗೆ ಗೋಮಾಂಸ ಬಡಿಸಿದ ಆರೋಪ ಕೇಳಿಬಂದಿದ್ದು, ಇದೀಗ ಹೋಟೆಲ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ರೆಸ್ಟೋರೆಂಟ್ ಒಂದರ ಮಾಲೀಕ ಮಟನ್ ಮಾಂಸದ ಹೆಸರಿನಲ್ಲಿ ಗೋಮಾಂಸ ಸರ್ವ್ ಮಾಡುವ ವಿಷಯ ಹಿಂದೂ ಸಂಘಟನೆಗಳ ಗಮನಕ್ಕೆ ತಿಳಿದು …
Tag:
Beef curry
-
ಟ್ವಿಟ್ಟರ್ ನಲ್ಲಿ ಗೋಮಾಂಸದ ಪೋಸ್ಟ್ ಗಳನ್ನು ಪೋಸ್ಟ್ ಮಾಡದಂತೆ ಚೆನ್ನೈ ಪೊಲೀಸರು ಹೇಳಿದ್ದು, ಈ ಫೋಟೋ ಹಂಚಿಕೊಂಡ ಬಳಕೆದಾರರನ್ನು ವಿಚಾರಣೆಗೆ ಒಳಪಡಿಸಬೇಕೆಂಬ ಒತ್ತಡ ಜನರಲ್ಲಿ ಹೆಚ್ಚಾದ ನಂತರ ಆ ಟ್ವೀಟನ್ನು ಅಳಿಸಲಾಗಿದೆ. ಈ ಫೋಟೋ ಯೂಸರ್ ನೇಮ್ ಅಬುಬಕರ್ ಎಂಬವರ ಟ್ವಿಟ್ಟರ್ …
