Udupi: ಉಡುಪಿ (Udupi) ಶ್ರೀ ಕೃಷ್ಣ ಮಠದ ಪರಿಸರದಲ್ಲಿ ಭಿಕ್ಷಾಟನೆಯಲ್ಲಿ ನಿರತರಾಗಿದ್ದ ಇಬ್ಬರು ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರನ್ನು ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳದಲ್ಲಿ ರಕ್ಷಿಸಲಾಯಿತು.
Begging
-
Mangaluru : ಮಂಗಳೂರಿನಲ್ಲಿ ಅನ್ಯ ರಾಜ್ಯದ ಮಹಿಳೆಯರು ಮಂಗಳಮುಖಿಯರಂತೆ ವೇಷ ಧರಿಸಿ ಬಿಕ್ಷಾಟನೆ ಮತ್ತು ವೇಶ್ಯಾವಾಟಿಕೆ ನಡೆಸುತ್ತಿರುವ ಚಟುವಟಿಕೆಗಳು ಬೆಳಕಿಗೆ ಬಂದಿವೆ.
-
Begging: ದೊಡ್ಡ ದೊಡ್ಡ ನಗರ, ಪಟ್ಟಣ, ಇದೀಗ ಹಳ್ಳಿ ಕಡೆಗಳಲ್ಲೂ ಭಿಕ್ಷಾಟನೆ(begging) ಪಿಡುಗು ಹರಡುತಿದೆ. ಹೆಚ್ಚಿನವರು ಇದನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವುದು ಇದೆ. ಹಾಗೆ ಕೋಟಿ ಗಟ್ಟಲೆ ಗಳಿಸಿದ್ದು ಇದೆ.
-
latest
Abducted: ಭಿಕ್ಷೆ ಬೇಡುವ ಅಪ್ರಾಪ್ತ ಬಾಲಕಿಯನ್ನು ಬಿಡದ ಕಾಮುಕರು: ಕಾರಿನೊಳಗೆ ಅಪಹರಿಸಿ ಗಡಿ ದಾಟಿದ ಮೇಲೆ ನಡೆದಿದ್ದೇ ರೋಚಕ!!
Abducted: ಕೊಳ್ಳೇಗಾಲ(Kollegal) ಬಸ್ ನಿಲ್ದಾಣದ ಬಳಿ ಭಿಕ್ಷೆ ಬೇಡುತ್ತ ಕಾರಿನ ಬಳಿ ಭಿಕ್ಷೆ ಬೇಡಲು (Begging)ಹೋಗಿದ್ದ ಅಪ್ರಾಪ್ತ ಬಾಲಕಿಯನ್ನು (Minor girl)ಕೇರಳ(Kerala) ಮೂಲದ ಯುವಕರ ತಂಡವೊಂದು ಅಪಹರಿಸಿ ಕಾಮತೃಷೆ ತೀರಿಸಿಕೊಳ್ಳುವ(Abducted) ಮುಂದಾದ ಘಟನೆ ವರದಿಯಾಗಿದೆ. ಇದನ್ನು ಓದಿ: Astro Tips: ಆಮೆ …
-
ಪ್ರವಾಸಿ ತಾಣಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಗೋವಾದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಗೋವಾದಲ್ಲಿ (Goa) ಸ್ನೇಹಿತರೊಂದಿಗೆ ಪಾರ್ಟಿ (Party) ಮಾಡಲು ಯೋಜನೆ ಹಾಕಿಕೊಂಡಿದ್ದರೆ, ಈ ಹೊಸ ನಿಯಮಗಳ ಬಗ್ಗೆ ಗಮನ ಹರಿಸುವುದು ಒಳ್ಳೆಯದು. ಗೋವಾದಲ್ಲಿ ಪ್ರವಾಸೋದ್ಯಮದ (Tourism) ಇಮೇಜ್ ಅನ್ನು ಹೆಚ್ಚಿಸಲು, …
-
ಬೆಂಗಳೂರು: ಭಿಕ್ಷಾಟನೆಯಲ್ಲಿ ತೊಡಗಿದವರನ್ನು ರಕ್ಷಿಸುವ ಉದ್ದೇಶದಿಂದ, ರಾಜ್ಯದಲ್ಲಿ ಭಿಕ್ಷಾಟನೆ ನಿಷೇಧ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೆ ತರುವುದಾಗಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಸೋಮವಾರ ಗೃಹ ಸಚಿವ ಆರಗ ಜ್ಞಾನೇಂದ್ರ, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಮಹಿಳಾ ಮತ್ತು …
