ಮುಂಗಾರು ಸಿಂಗರಿಸಿಕೊಂಡು ಬರುತ್ತಿದ್ದಾಳೆ. ಮದುವನಗಿತ್ತಿಯಂತೆ ಬಲಗಾಲಿಟ್ಟು ಬರಲು ಆಕೆ ಸಜ್ಜಾಗಿದ್ದಾಳೆ. ಇನ್ನೇನು ಕೆಲವೇ ಕೆಲವು ದಿನಗಳು. ಅಂಡಮಾನ್ ನ ಟೂರ್ ಮುಗಿಸಿಕೊಂಡು, ಕೇರಳದ ಗಹನ ಕಾಡುಗಳಲ್ಲಿ ಸುಯ್ಯನೆ ಸುಳಿದು ದಾಪುಗಾಲಿಟ್ಟು ತಣ್ಣನೆ ಅನುಭವ ನೀಡಲು ಅದೋ ಬಂದೇಬಿಡುತ್ತಾಳೆ. ಹೌದು, ಮುಂಗಾರು ಮಳೆನಾ …
Tag:
