ಮಕ್ಕಳು ತಾನು ಯಾರೊಂದಿಗೆ ಹೆಚ್ಚು ಹೊತ್ತು ಕಾಲ ಕಳೆಯುತ್ತದೆಯೋ ಅವರ ಬುದ್ಧಿಯನ್ನು ಹೆಚ್ಚಾಗಿ ಕಲಿಯುತ್ತದೆ. ಬೆಳೆಯುತ್ತಾ ಬೆಳೆಯುತ್ತಾ ಅವರಂತೆಯೇ ಜೀವನ ಶೈಲಿಯನ್ನು ಅನುಸರಿಸುತ್ತದೆ. ಹೀಗಾಗಿ ಮಗು ಯಾರೊಂದಿಗೆ ಹೆಚ್ಚಾಗಿ ಇರುತ್ತದೆಯೋ ಅವರು ಚೆನ್ನಾಗಿ ನೋಡಿಕೊಳ್ಳ ಬೇಕು. ತಂದೆ ಮತ್ತು ತಾಯಿ ಮಗುವಿನ …
Tag:
