Raid on belgavi Jail: ಬೆಳಗಾವಿ ಜಿಲ್ಲೆಯ ಹಿಂಡಲಗಾ ಜೈಲು ಬಗ್ಗೆ ಎಲ್ಲರೂ ಕೇಳೆ ಇರುತ್ತಾರೆ. ಯಾಕೆಂದರೆ ಇದು ಸದಾ ಒಂದಲ್ಲ ಒಂದು ವಿಚಾರಕ್ಕೆ ಪ್ರಚಾರದಲ್ಲಿ ಇರುತ್ತದೆ. ರಾಜ್ಯದ ಅನೇಕ ಖೈದಿಗಳನ್ನು ಅಲ್ಲಿ ಇಡಲಾಗುತ್ತದೆ. ಹಾಗೆ ಅಲ್ಲಿ ನಡೆಯುವ ಅಕ್ರಮಗಳು ಜಾಸ್ತಿ. …
Tag:
