ಬೆಳ್ತಂಗಡಿ ಜಾಥಾ: ರೋಷದ ಜತೆಗೆ ಮೂಡಿ ನಿಂತ ರೋಚಕ ಸಾಹಬೆಳ್ತಂಗಡಿಯಲ್ಲಿ ಇವತ್ತು ಜನಪರ ಸಂಘಟನೆಗಳ ರಾಜ್ಯಮಟ್ಟದ ಸಭೆ ಯಶಸ್ವಿಯಾಗಿ ನಡೆಯಿತು. ರಾಜ್ಯದ ವಿವಿಧ ಪ್ರಗತಿಪರ 100 ಮಿಕ್ಕಿದ ಸಂಘಟನೆಗಳು ಊರು ಊರುಗಳಿಂದ ಬೆಳಂಬೆಳಗ್ಗೆ ಬೆಳ್ತಂಗಡಿಯನ್ನು ಸೇರಿಕೊಂಡಿದ್ದರು. ಉತ್ತರದ ಜಿಲ್ಲೆಯಾದ ಬೀದರ್ ಗುಲ್ಬರ್ಗದಿಂದ …
Tag:
