Belthangady : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ(Belthangady )ತಾಲೂಕಿನಲ್ಲಿ ರಿಕ್ಷಾ ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.
Belthangady
-
Chikkamagaluru: ಮಲೆನಾಡಿನಲ್ಲಿ ನಕ್ಸಲರ ಸದ್ದು ಮತ್ತೆ ಮುಂದುವರಿದಿದೆ. 2014 ರಲ್ಲಿ ಕಂಡ ನಕ್ಸಲರ ಹೆಜ್ಜೆ ಗುರುತು ಇದೀಗ ದಶಕಗಳ ಬಳಿಕ ಮತ್ತೆ ಗರಿಗೆದರಿದೆ.
-
Belthangady: ಬೆಂಗಳೂರು ಏರ್ಪೋರ್ಟ್ ರಸ್ತೆಯಲ್ಲಿ ನಡೆದ ಲಾರಿ- ಬೈಕ್ ಅಪಘಾತದಲ್ಲಿ ತುಷಾರ್ ಗೌಡ (22) ಸಾವಿಗೀಡಾಗಿರುವ ಘಟನೆ ನಡೆದಿದೆ.
-
ದಕ್ಷಿಣ ಕನ್ನಡ
Belthangady: ಬೆಳ್ತಂಗಡಿ: ಕೆಲಸ ಪೋದು ಬರ್ಪೆ ಅಂದು ಹೋದವಳು ಕೊಟ್ಲು ಸಂಜೆಯಷ್ಟರಲ್ಲಿ ಬಿಗ್ ಶಾಕ್!
by ಕಾವ್ಯ ವಾಣಿby ಕಾವ್ಯ ವಾಣಿBelthangady: ಕೆಲಸಕ್ಕೆ ಹೋದ ಯುವತಿ ಕಾಣೆಯಾಗಿದ್ದಾಳೆ ಎಂದು ಅಂದುಕೊಂಡ ಬೆನ್ನಲ್ಲೇ ಮನೆಯವರಿಗೆ ಶಾಕ್ ಕಾದಿತ್ತು.
-
ದಕ್ಷಿಣ ಕನ್ನಡ
Southadka Mahaganapathi Temple: ಮಂಗಳೂರು: ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ಭೂ ಆಸ್ತಿ ಹಗರಣ!
by ಕಾವ್ಯ ವಾಣಿby ಕಾವ್ಯ ವಾಣಿSouthadka Mahaganapathi Temple: ಮಂಗಳೂರು ಸಮೀಪ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ (Belthangady) ತಾಲೂಕಿನ ಕೊಕ್ಕಡದಲ್ಲಿ ಪ್ರಸಿದ್ಧ ಶ್ರೀ ಸೌತಡ್ಕ ಮಹಾಗಣಪತಿ ದೇವಸ್ಥಾನವಿದ್ದು ಇಲ್ಲಿ (Sautdka Mahaganapati Temple)ಭೂಮಿ, ಹಣ ದುರುಪಯೋಗ ಆರೋಪ ಕೇಳಿ ಬಂದಿದೆ.
-
Belthangady : ಪದವಿ ಓದುತ್ತಿದ್ದ ವಿದ್ಯಾರ್ಥಿನಿ ಒಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಂತಹ ಘಟನೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಬೆಳಕಿಗೆ ಬಂದಿದೆ.
-
ದಕ್ಷಿಣ ಕನ್ನಡ
Belthangady: ಧರ್ಮಸ್ಥಳದ 3 ಸಂಸ್ಥೆ ದೇಶದ ಟಾಪ್ 10 ಆಯುರ್ವೇದ ಕಾಲೇಜುಗಳ ಪಟ್ಟಿಯಲ್ಲಿ ಎ ಗ್ರೇಡ್ ಸ್ಥಾನ
Belthangady:ಶ್ರೀ ಧರ್ಮಸ್ಥಳದ ಎಸ್ಡಿಎಂ ಎಜುಕೇಶನಲ್ ಸೊಸೈಟಿಯ ಆಡಳಿತಕ್ಕೊಳಪಟ್ಟ 3 ಸಂಸ್ಥೆ ದೇಶದ ಟಾಪ್ 10 ಆಯುರ್ವೇದ ಕಾಲೇಜುಗಳ ಪಟ್ಟಿಯಲ್ಲಿ ಎ ಗ್ರೇಡ್ ಸ್ಥಾನ.
-
Belthangady: ಅಪ್ರಾಪ್ತ ವಯಸ್ಸಿನ ಶಾಲಾ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಕೊಂಡು ಬಂದು ದೂರವಾಣಿ ಸಂಖ್ಯೆ ಕೇಳುವ ಮೂಲಕ ಆಕೆಗೆ ಕಿರುಕುಳ ನೀಡಿದ ಪ್ರಕರಣ ದ.ಕ ಜಿಲ್ಲೆಯ ಬೆಳ್ತಂಗಡಿ(Belthangady) ತಾಲ್ಲೂಕಿನಲ್ಲಿ ನಡೆದಿದೆ.
-
Belthangady: ಸುಳ್ಯ ತೊಡಿಕಾನ ಖಾಸಗಿ ಅವಿನಾಶ್ ಬಸ್ನಲ್ಲಿ ಚಾಲಕ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರಿಗೆ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯದಲ್ಲಿಯೇ ಮೃತ ಹೊಂದಿದ ಘಟನೆ ನಡೆದಿದೆ.
-
Belthangady: ಮರದಿಂದ ವ್ಯಕ್ತಿಯೊಬ್ಬರು ಬಿದ್ದು ಸಾವಿಗೀಡಾದ ಘಟನೆಯೊಂದು ಇಂದು (ಅ.4) ಪುದುವೆಟ್ಟು ಗ್ರಾಮದ ಮಿಯಾರ್ ಬಳಿ ನಡೆದಿದೆ.
