Belthangady:ಅಕ್ರಮ ಕಲ್ಲು ಕೋರೆ ನಡೆಸುತ್ತಿದ್ದ ಆರೋಪದ ಮೇಲೆ ಸ್ಥಳದಲ್ಲಿದ್ದ ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಸೇರಿದಂತೆ ಕೆಲ ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Belthangady
-
Interesting
Belthangady: ಆಸ್ಪತ್ರೆಯಿಂದ ಬಂದ ಪರಿಚಯಸ್ತನಿಗೆ ಪ್ರೀತಿಯಿಂದ ಹೊಡೆದ ವೈದ್ಯಾಧಿಕಾರಿ – ಸ್ಥಳದಲ್ಲೇ ಸಾವನಪ್ಪಿದ ವ್ಯಕ್ತಿ !!
Belthangady: ಪಶು ವೈದ್ಯಾಧಿಕಾರಿಯೊಬ್ಬರು ತನ್ನ ಪರಿಚಯಸ್ಥರಾದ ವ್ಯಕ್ತಿ ಗುಣಮುಖರಾಗದೆ ಬೇಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದುದಕ್ಕೆ ವಿಚಾರಸಿ ಪ್ರೀತಿಯಿಂದ ಹೊಡೆದಿದ್ದಾರೆ. ಸ್ಥಳದಲ್ಲೇ ಸಾವನಪ್ಪಿದ ವ್ಯಕ್ತಿ !!
-
Uppinangady: ಬಾಲಕನೋರ್ವನಿಗೆ ವ್ಯಕ್ತಿಯೊಬ್ಬ ಪದೇ ಪದೇ ಲೈಂಗಿಕ ಕಿರುಕುಳ ನೀಡಿದ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು
-
Belthangady: ಬೆಳ್ತಂಗಡಿ ವಾಣಿ ಕಾಲೇಜಿನ ಉಪನ್ಯಾಸಕ ನಂದ ಕುಮಾರ್ ಇವರು ಕೆಲ ಕಾಲದ ಅಸೌಖ್ಯದಿಂದ, ಕೊನೆಗೆ ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಮೇ 3ರಂದು ನಿಧನರಾಗಿದ್ದಾರೆ.
-
ದಕ್ಷಿಣ ಕನ್ನಡ
Belthangady: ಸಾಕು ನಾಯಿಯಿಂದ ಮನೆ ಮಾಲಕಿ ಮೇಲೆ ಹಠಾತ್ ದಾಳಿ; ತಲೆಭಾಗ ಸೀಳಿ, ಕೈಗೆ ಕಚ್ಚಿ ಗಂಭೀರ ಗಾಯ
Belthangady: ಮನೆಯ ಸಾಕುನಾಯಿಯೊಂದು ತನ್ನ ಮನೆ ಮಾಲಕಿ ಮೇಲೆ ಏಕಾಏಕಿ ದಾಳಿ ಮಾಡಿ ತಲೆಭಾಗವನ್ನು ಸೀಳಿ ಹಾಕಿದ ಘಟನೆಯೊಂದು ಬೆಳ್ತಂಗಡಿಯಲ್ಲಿ ನಡೆದಿದೆ.
-
Crimeದಕ್ಷಿಣ ಕನ್ನಡ
Belthangady: ಅಶ್ಲೀಲ ವಿಡಿಯೋ ತೋರಿಸಿ ಬಾಲಕಿಗೆ ಲೈಂಗಿಕ ಕಿರುಕುಳ- ಉಜಿರೆ ಶಾಲೆ ಶಿಕ್ಷಕ ಪೋಲೀಸ್ ವಶಕ್ಕೆ !!
Belthangady: ಶಿಕ್ಷಕನೊಬ್ಬ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಪಕ್ರರಣ ಬಯಲಿಗೆ ಬಂದಿದ್ದು, ಶಿಕ್ಷಕನನ್ನು ಬೆಳ್ತಂಗಡಿ(Belthangady) ಪೋಲೀಸರು ಬಂಧಿಸಿದ್ದಾರೆ.
-
Belthangady: ಕಲ್ಮಂಜ ಆದರ್ಶ ನಗರದ ವಿವಾಹಿತ ಮಹಿಳೆಯೊಬ್ಬರು ಹೃದಯಾಘಾತದಿಂದ ( heartattack) ನಿಧನ ಹೊಂದಿದ ಘಟನೆಯೊಂದು ನಡೆದಿದೆ.
-
Crimeದಕ್ಷಿಣ ಕನ್ನಡ
Belthangady: ಹೆರಿಗೆ ವೇಳೆ ವಿಪರೀತ ರಕ್ತಸ್ರಾವ- ಮಹಿಳೆ ಸಾವು, ವೈದ್ಯರ ನಿರ್ಲಕ್ಷ್ಯವೇ ಕಾರಣ-ಕುಟುಂಬಸ್ಥರಿಂದ ಗಂಭೀರ ಆರೋಪ
Belthangady: ಹೆರಿಗೆಗೆಂದು ದಾಖಲಾಗಿದ್ದ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆಯೊಂದು ಬೆಳ್ತಂಗಡಿ ಬದ್ಯಾರ್ ನಲ್ಲಿ ನಡೆದಿದೆ.
-
Chikkamagaluru: ಮೂಡಿಗೆರೆ ಪಟ್ಟಣದ ಛತ್ರಮೈದಾನದಲ್ಲಿ ಗಾಂಜಾ ಮಾರಾಟದಲ್ಲಿ ನಿರತರಾಗಿದ್ದ ಇಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ.
-
Belthangady: ಯುವಕನೋರ್ವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಯೊಂದು ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಇವರ ಮೇಲೆ ವಂಚನೆ ಆರೋಪ ಕೇಳಿಬಂದಿತ್ತು.
