Uppinangady: ಬೆಳ್ತಂಗಡಿ ತಾಲ್ಲೂಕು ತಣ್ಣೀರುಪಂತ ಗ್ರಾಮದ ಕುದ್ರಡ್ಕ ಎಂಬಲ್ಲಿ ಒಂದೇ ಮನೆಯಲ್ಲಿ ಮಲಗಿದ್ದ ಮೂವರು ಮಕ್ಕಳಿಗೆ ವಿಷ ಪೂರಿತ ಹಾವು ಕಡಿದಿದ್ದು, ತಕ್ಷಣ ಚಿಕಿತ್ಸೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುದ್ರಡ್ಕ ನಿವಾಸಿ ವಿಜಯ ಮಡೆಕ್ಕಿಲ ಎಂಬುವರ ಮನೆಯಲ್ಲಿ ತಡರಾತ್ರಿ ಘಟನೆ ನಡಿದಿದ್ದು, ವಿಜಯ …
Belthangady
-
Crime
Belthangady: ಗೋಮಾಂಸ ಮಾಡುತ್ತಿದ್ದ ಶೆಡ್ ಗೆ ಪೊಲೀಸ್ ರೇಡ್; ಇಬ್ಬರು ಅರೆಸ್ಟ್
by ಕಾವ್ಯ ವಾಣಿby ಕಾವ್ಯ ವಾಣಿBelthangady: ದನಗಳನ್ನು ಕಳವು ಮಾಡಿಕೊಂಡು ಬಂದು ಗೋಮಾಂಸ ಮಾಡುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ದನದ ಮಾಂಸ ಮತ್ತು ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ …
-
Belthangadi: ಬೆಳ್ತಂಗಡಿ (Belthangadi) ಅರಸಿನಮಕ್ಕಿಯ ಬೂಡುಮುಗೇರು ನಿವಾಸಿ, ಅರಸಿನಮಕ್ಕಿ ಗೋಪಾಲಕೃಷ್ಣ ಅನುದಾನಿತ ಶಾಲೆಯಲ್ಲಿ(school) ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ತೇಜಸ್ವಿನಿ (23) ಅವರ ಮೃತದೇಹ ಅ. 23ರ ಗುರುವಾರ ಬೆಳಗ್ಗೆ ಮನೆಯ ಸಮೀಪದ ಬಾವಿಯಲ್ಲಿ ನಿಗೂಢವಾಗಿ ಪತ್ತೆ ಆಗಿದೆ.
-
Belthangady: ಮಹೇಶ್ ಶೆಟ್ಟಿ ತಿಮರೋಡಿಯ ಅಕ್ರಮ ಬಂದೂಕು ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿ ಮಂಗಳೂರು ಜಿಲ್ಲಾ ಕೋರ್ಟ್ನಲ್ಲಿ ಅ.9 ರಂದು ವಜಾ ಆಗಿತ್ತು.
-
Belthangady: ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಚಿನ್ನಯ್ಯನ ಸಹೋದರಿ ರತ್ನಾ ಅವರು ಸೋಮವಾರ ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.
-
Belthangady: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ 32 ಪ್ರಕರಣ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದು, ಬೆಳ್ತಂಗಡಿ ಪೊಲೀಸರು ಪುತ್ತೂರು ಎಸಿ ಕೊನೆಗೂ ಗಡಿಪಾರು ಮಾಡಿ ಆದೇಶ ಮಾಡಿದ್ದಾರೆ.
-
News
ಬೆಳ್ತಂಗಡಿ: ಕರೆಂಟ್ ಶಾಕ್’ಗೆ ಒಂದು ಕೈ, ಕಾಲು ಕಳಕೊಂಡ ವ್ಯಕ್ತಿಗೆ ಗಣೇಶ್ ಗೌಡ ಕಲಾಯಿ ಸಹಾಯ- 3 ಲಕ್ಷ ವೀಕ್ಷಣೆ ಪಡೆದ ವೈರಲ್ ವೀಡಿಯೋ!
ಬೆಳ್ತಂಗಡಿ: ಕಷ್ಟದಲ್ಲಿ ಇರುವವರನ್ನು ಕಂಡು ಮರುಗಿ ಸಹಾಯಕ್ಕೆ ಧಾವಿಸುವ ಜನರು ಇದ್ದೇ ಇರ್ತಾರೆ ಅನ್ನೋದಕ್ಕೆ ಇದೊಂದು ತಾಜಾ ಸಾಕ್ಷಿ ಅನ್ನಿಸುವಂತೆ ಕಾಣುವ ಘಟನೆ.
-
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ವಿವಿಧ ವಸತಿ ಗೃಹಗಳಲ್ಲಿ 2006 ರಿಂದ 2010 ರ ಅವಧಿಯಲ್ಲಿ ಸಂಭವಿಸಿದ 4 ಅಪರಿಚಿತ ಸಾವುಗಳ ಕುರಿತು ಗಂಭೀರ ಆರೋಪಗಳು ಕೇಳಿಬಂದಿದೆ.
-
News
Belthangady : ಕುಗ್ರಾಮದ ತನ್ನ ಹೋಟೆಲ್ ಗೆ ವಿಭಿನ್ನ ರೀತಿಯ ಪ್ರಮೋಷನ್ ಕೊಟ್ಟ ಬೆಳ್ತಂಗಡಿ ವ್ಯಕ್ತಿ – ವಿಡಿಯೋ ಕಂಡು ನೆಟ್ಟಿಗರು ಫಿದಾ !!
Belthangady : ಇಂದು ಸೋಶಿಯಲ್ ಮೀಡಿಯಾಗಳನ್ನು ಓಪನ್ ಮಾಡಿದರೆ ಸಾಕು ಸಣ್ಣ ಪುಟ್ಟ ಮಳಿಗೆಗಳ, ಹೋಟೆಲ್ ಗಳ ಅಥವಾ ಇನ್ಯಾವುದೋ ಪ್ರಾಡಕ್ಟ್ ಗಳ ಪ್ರಮೋಷನ್ ವಿಡಿಯೋಗಳೇ ಎದುರಿಗೆ ಬಂದುಬಿಡುತ್ತವೆ.
-
News
ಸೌಜನ್ಯ ಮನೆಗೆ ಅನಿರೀಕ್ಷಿತ ಭೇಟಿ ಕೊಟ್ಟ ಬಿಜೆಪಿ; ಕುಸುಮಾವತಿ ಕಣ್ಣೀರ ಮಧ್ಯೆ ಹೇಳಿದ ಆ ಸತ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಥoಡಾ!
ಧರ್ಮಸ್ಥಳ: ಇವತ್ತು ಬಿಜೆಪಿಯ ಧರ್ಮ ರಕ್ಷಣಾ ಯಾತ್ರೆ ಭರ್ಜರಿಯಾಗಿ ನಡೆದಿದೆ. ಆಕಸ್ಮಿಕವೋ, ತಂತ್ರಗಾರಿಕೆಯೋ ಅಥವಾ ಜ್ಞಾನೋದಯವೋ ಗೊತ್ತಿಲ್ಲ: ಬಿಜೆಪಿಯ ರಾಜ್ಯಧ್ಯಕ್ಷ ಮತ್ತು ಕೆಲಗಣ್ಯರು ದಾರಿ ತಪ್ಪಿಯೇನೋ ಎಂಬಂತೆ ಶೋಷಿತ ಅಮ್ಮ ಕುಸುಮಾವತಿಯವರ ಮನೆಗೆ ಕಾಲಿಟ್ಟಿದ್ದಾರೆ.
