ತೆಂಗಿನಮರವನ್ನು ಕಲ್ಪವೃಕ್ಷ ಎನ್ನುತಾರೆ. ಏಕೆಂದರೆ ತೆಂಗಿನಮರ ಕೊಡುವ ತೆಂಗಿನ ಕಾಯಿ, ಇದರ ಎಲೆ/ಗರಿ, ಕಾಂಡ, ಕಾಯಿ, ತೆಂಗಿನ ಸಿಪ್ಪೆ, ಮರ ಹೀಗೆ ಎಲ್ಲ ಉಪಯೋಗಕಾರಿಯಾಗಿವೆ. ಅದೆಷ್ಟೋ ಜನರಿಗೆ ಇದರಲ್ಲೂ ಇಷ್ಟು ಉಪಯೋಗ ಇದೆ ಎಂಬುದು ತಿಳಿದೇ ಇರುವುದಿಲ್ಲ. ಕರ್ನಾಟಕದ ರೈತರಿಗೆ (Farmers)ಮತ್ತು …
Tag:
