ಹೆಂಗೆಳೆಯರ ಕಣ್ಣಲ್ಲಿ ನೀರು ತರಿಸುವ, ಸರ್ವ ಖಾದ್ಯಗಳಲ್ಲಿ ಯೂ ಬಳಕೆಯಾಗುವ ಈರುಳ್ಳಿ ಅನೇಕ ರೋಗಗಳ ನಿವಾರಣೆಗೆ ಮನೆಮದ್ದಾಗಿ ಬಳಕೆಯಾಗುತ್ತದೆ. ಅಡುಗೆಯ ರುಚಿಯನ್ನು ಹೆಚ್ಚಿಸಿ, ಈರುಳ್ಳಿ ಇಲ್ಲಿದೆ ಅಡುಗೆಯೇ ಅಪೂರ್ಣ ಎಂಬ ಭಾವನೆ ಸೃಷ್ಟಿಸುವ ಅಡುಗೆಗೆ ಮಾತ್ರವಲ್ಲದೆ ಬಹುಪಯೋಗಿ ಔಷಧಿಯ ಗುಣಗಳನ್ನು ಹೊಂದಿದೆ. …
Tag:
