Cinnamon Water: ದಾಲ್ಚಿನ್ನಿ (Cinnamon Water) ಅತ್ಯಂತ ರುಚಿಕರವಾದ ಮಸಾಲೆ ಪದಾರ್ಥವಾಗಿದೆ. ಸಾವಿರಾರು ವರ್ಷಗಳಿಂದ ಅದರ ಔಷಧೀಯ ಗುಣಗಳಿಂದ ಹೆಸರುವಾಸಿಯಾಗಿದೆ. ಸಿನಮೋಮಮ್ ಎಂದು ವೈಜ್ಞಾನಿಕವಾಗಿ ಕರೆಯಲ್ಪಡುವ ಮರಗಳ ಒಳ ತೊಗಟೆಯಿಂದ ದಾಲ್ಚಿನ್ನಿಯನ್ನು ಶೇಖರಿಸಲಾಗುತ್ತದೆ. ದಾಲ್ಚಿನ್ನಿಯಿಂದ ಅನೇಕ ಆರೋಗ್ಯಕರವಾದ ಪ್ರಯೋಜನಗಳನ್ನು ಕಾಣಬಹುದು. ಇದು …
Tag:
