ಕೆಲವೊಮ್ಮೆ ಏನೋ ಮಾಡಲು ಹೋಗಿ ಇನ್ನೇನೋ ಆಗುವ ,ಇಲ್ಲವೇ ಕೆಲವರ ಬೇಜವಾಬ್ದಾರಿ ನಡೆಯಿಂದ ಸಾವಿನ ದವಡೆಗೆ ಸಿಲುಕುವ ಪ್ರಮೇಯ ಕೂಡ ಹೆಚ್ಚಿದೆ. ಸರ್ಕಾರ ಮಕ್ಕಳ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಮಾಡಿದ್ದು, ಇದರಿಂದ ಅದೆಷ್ಟೋ ಹಸಿದ ಹೊಟ್ಟೆ ತುಂಬುತ್ತಿದೆ. …
Tag:
