ಬೆಂಗಳೂರು: ಜ.9ರಂದು ಬೆಳಗ್ಗೆ ಕೆಂಪೇಗೌಡ ಏರ್ಪೋರ್ಟ್ ನಲ್ಲಿ 54 ಪ್ರಯಾಣಿಕರನ್ನು ಟರ್ಮಿನಲ್ನಲ್ಲೇ ಬಿಟ್ಟು ವಿಮಾನ ಟೇಕಾಫ್ ಆದ ಪ್ರಕರಣಕ್ಕೆ ಸಂಬಂಧಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಗೋ ಫಸ್ಟ್ ಏರ್ಲೈನ್ಸ್ ಸಂಸ್ಥೆಗೆ ದುಬಾರಿ ದಂಡ ವಿಧಿಸಿದೆ. ಬೆಂಗಳೂರಿನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ …
Bengalore
-
Karnataka State Politics Updates
ಬರೀ ಆಶ್ವಾಸನೆ ಕೊಡುವ ಸಿಎಂ ಆಗ್ಬೇಡಿ ಎಂದ ಕಾಗಿನೆಲೆ ಈಶ್ವರಪುರಿ ಸ್ವಾಮೀಜಿ! ಸಿಟ್ಟಿಗೆದ್ದು ಶ್ರೀಗಳ ಕೈಯಿಂದ ಮೈಕ್ ಕಿತ್ತುಕೊಂಡ ಬೊಮ್ಮಾಯಿ!!
by ಹೊಸಕನ್ನಡby ಹೊಸಕನ್ನಡದೇವಾಲಯದ ಲೋಕಾರ್ಪಣೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾಮೀಜಿ ವಿರುದ್ಧ ವೇದಿಕೆಯಲ್ಲೇ ಸಿಡಿಮಿಡಿಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಾಗಿನೆಲೆ ಈಶ್ವರಾನಂದ ಸ್ವಾಮೀಜಿ ಅನುದಾನ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಂತೆ ಗರಂ ಆದ ಸಿಎಂ ಬಸವರಾಜ ಬೊಮ್ಮಾಯಿ ಸ್ವಾಮೀಜಿಯಿಂದ ಮೈಕ್ …
-
latestNationalNews
Bengaluru: ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಫ್ಲೈ ಓವರ್ನಿಂದ ಹಣದ ಮಳೆ ಸುರಿದ ಅಸಾಮಿ | ಕಾರಣ ನಿಗೂಢ !
by Mallikaby Mallikaಬೆಂಗಳೂರು: ನಗರದ ಮಾರ್ಕೆಟ್ ಫ್ಲೈ (Bengaluru KR Market) ಓವರ್ ನಲ್ಲಿ ಓರ್ವ ವ್ಯಕ್ತಿ ಹಣದ ಮಳೆಯನ್ನೇ ಸುರಿಸಿದ್ದಾರೆ. ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಫ್ಲೈ ಓವರ್ ಮೇಲೆ ವ್ಯಕ್ತಿಯೋರ್ವ ಬಂದಿದ್ದು ತನ್ನ ಕೈಯಲ್ಲಿದ್ದ ಚೀಲದಿಂದ ಹಣವನ್ನು ತೆಗೆದು ಜನರು …
-
ಮುಂಬೈ ಮೂಲದ ಹುಡುಗಿಯೊಬ್ಬಳು ಕುಡಿದ ಅಮಲಿನಲ್ಲಿ ಆನ್ಲೈನ್ ನಲ್ಲಿ ಅಂತರಾಜ್ಯದಿಂದ ಬಿರಿಯಾನಿ ಆರ್ಡರ್ ಮಾಡುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾಳೆ. ಸಾಮಾನ್ಯವಾಗಿ ಹತ್ತಿರದಲ್ಲಿರುವ ಹೋಟೆಲ್ಗಳಿಂದ ಆಹಾರವನ್ನು ಆರ್ಡರ್ ಮಾಡಲಾಗುತ್ತದೆ. ಆದರೆ ಈ ಹುಡುಗಿ ಕುಡಿದ ಮತ್ತಿನಲ್ಲಿ ಆನ್ಲೈನ್ ಮೂಲಕ ಬೆಂಗಳೂರಿನ ಪ್ರತಿಷ್ಠಿತ ಮೇಘನಾ …
-
latestNewsಬೆಂಗಳೂರು
ಬೆಂಗಳೂರು ರಸ್ತೆಯಲ್ಲಿ ಮಾರ್ಚ್ ಫಾಸ್ಟ್ ಮಾಡುತ್ತ ಬರುತ್ತವೆ ಎಮ್ಮೆ, ದನಗಳು ! ಓಡಿಸಿ ಓಡಿಸಿ ಸುಸ್ತಾಗಿ, ಶಾಸಕರ ಮೊರೆ ಹೋದ ಟೆಕ್ಕಿಗಳು !
by ಹೊಸಕನ್ನಡby ಹೊಸಕನ್ನಡಉದ್ಯಾನ ನಗರಿ ಬೆಂಗಳೂರಿನ ಬಹು ದೊಡ್ಡ ಸಮಸ್ಯೆಗಳಲ್ಲಿ ಟ್ರಾಫಿಕ್ ಜಾಮ್ ಮುಖ್ಯವಾದುದು. ಹೆಜ್ಜೆ ಹೆಜ್ಜೆಗೂ ಸಿಗ್ನಲ್ ಇದ್ದರೂ ಅದೂ ಒಂದು ಕಿರಿಕಿರಿ. ಇದು ಬಿಟ್ರೆ ರಸ್ತೆ ತುಂಬೆಲ್ಲಾ ಹೊಂಡ ಗುಂಡಿಗಳ ಹಾವಳಿ. ಮಳೆ ಬಂತೆಂದ್ರೆ ನೀರಿನಲ್ಲಿ ಒದ್ದಾಡುವ ತಲೆ ಬಿಸಿ. ಇವೆಲ್ಲದರ …
-
latestNewsಬೆಂಗಳೂರು
ಬೆಂಗಳೂರಿನಲ್ಲಿ ಯುವಜನ ಸೇವಾ ಕ್ರೀಡಾ ಸಚಿವರನ್ನು, ಆಯುಕ್ತರನ್ನು ಭೇಟಿ ಮಾಡಿದ ಜಿಲ್ಲಾ ಯುವಜನ ಒಕ್ಕೂಟ
ಸವಣೂರು : ಬೆಂಗಳೂರಿನಲ್ಲಿ ಯುವಜನ ಸೇವಾ ಕ್ರೀಡಾ ಸಚಿವ ನಾರಾಯಣ ಗೌಡ ಹಾಗೂ ಇಲಾಖೆಯ ಆಯುಕ್ತ ಮುಹಿಲನ್ ಎಂ.ಪಿ. ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟದ ವತಿಯಿಂದ ಭೇಟಿ ಮಾಡಿ ವಿವಿಧ ವಿಚಾರಗಳ ಕುರಿತು ಚರ್ಚಿಸಿ ಮನವಿ ನೀಡಲಾಯಿತು. ಯುವಕ …
-
NewsTravelಬೆಂಗಳೂರು
ಶಬರಿಮಲೆ ಯಾತ್ರಾರ್ಥಿಗಳಿಗೆ ಸಿಹಿಸುದ್ದಿ : ಬೆಳಗಾವಿ, ಹುಬ್ಬಳ್ಳಿಯಿಂದ ಶಬರಿಮಲೆಗೆ ಪ್ರತ್ಯೇಕ ರೈಲು
ಬೆಂಗಳೂರು : ಶಬರಿಮಲೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಬೆಳಗಾವಿ ಹಾಗೂ ಹುಬ್ಬಳ್ಳಿಯಿಂದ ಪ್ರತ್ಯೇಕವಾಗಿ ರೈಲು ಓಡಿಸಲು ನೈಋುತ್ಯ ರೈಲ್ವೆ ನಿರ್ಧರಿಸಿದೆ. ಎರಡೂ ಕಡೆಗಳಿಂದ ಶಬರಿಮಲೆ ಸಮೀಪದ ಕೊಲ್ಲಂಗೆ ರೈಲು ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ – ಕೊಲ್ಲಂ ರೈಲು (07357/07358) ನವೆಂಬರ್ 20 ರಂದು (07357) …
-
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ‘ಪ್ರಗತಿಯ ಪ್ರತಿಮೆ’ ಎಂದೇ ಕರೆಯಲ್ಪಡುವ ನಾಡಪ್ರಭು ಕೆಂಪೇಗೌಡರ 108 ಎತ್ತರದ ಪ್ರತಿಮೆ ನಿರ್ಮಿಸಲಾಗಿದೆ. ಭಾನುವಾರ ರಜೆ ದಿನವಾದ ಕಾರಣ ನೂರಾರು ಜನರು ಪ್ರತಿಮೆ ನೋಡಲು ಜನರು ಬಂದಿದ್ದರು. ಆದಾಗ ಅಲ್ಲಿನ ಸಿಬ್ಬಂದಿ ವರ್ಗದವರು …
-
News
ವಿಚಿತ್ರ ಘಟನೆ : ತನ್ನ ಒಂದು ವರ್ಷದ ಕರುಳಬಳ್ಳಿಯನ್ನು ಮಾರಾಟ ಮಾಡಿದ ತಾಯಿ | ನಾಲ್ಕುವರೆ ವರ್ಷದ ನಂತರ ತಂದೆ ಮಡಿಲಿಗೆ !
ಕಾಲ ಬದಲಾಗಿದೆ ಪ್ರೀತಿ ವಾತ್ಸಲ್ಯ ಕರುಳು ಸಂಬಂಧ ಬಾಂಧವ್ಯಗಳಿಗೆ ಬೆಲೆ ಇಲ್ಲದಾಗಿದೆ. ತಾನು ತನ್ನದು ತನ್ನಿಂದ ಎಂದು ಜನರು ಮೆರೆದಾಡುತ್ತಿದ್ದಾರೆ. ಹೌದು ಇಲ್ಲೊಬ್ಬಳು ಹೆತ್ತ ತಾಯಿಯೇ ಮಗುವನ್ನು ತನ್ನ ಸ್ವಾರ್ಥಕ್ಕೋಸ್ಕರ ಇನ್ನೊಬ್ಬರಿಗೆ ಮಾರಾಟ ಮಾಡಿದ್ದಾಳೆ . ಪತಿಯೊಂದಿಗೆ ಜಗಳವಾಡಿ ಪತ್ನಿಯೊಬ್ಬಳು ತನ್ನ …
