ನಾಸಿರ್ ಬೆಂಗಳೂರಿನಲ್ಲಿ ಸ್ಪೋಟ ನಡೆಸಿ ಬಾಂಗ್ಲಾದೇಶಕ್ಕೆ ಪರಾರಿಯಾಗುವ ಯತ್ನದ ವೇಳೆ ಬಿಎಸ್ಎಫ್ ಸಿಬ್ಬಂದಿ ಕೈಗೆ ಸಿಕ್ಕಿಬಿದಿದ್ದ
Bengaluru Crime
-
ಬೆಂಗಳೂರು
Bengaluru: ಖರ್ಚಿಗೆ ಹಣ ಬೇಕೆಂದು ಮನೆಮೂಲೆಯಲ್ಲಿದ್ದ ಪೇಪರ್ ಮಾರಲು ಹೋದ ಯುವಕನಿಂದ ಗುಜರಿ ಅಂಗಡಿ ಮೇಲೆಯೇ FIR!!!
ನಗರದಲ್ಲಿ ನಡೆಯುವ ಫೇಕ್ ಸ್ಕೇಲ್ ದಂಧೆಯಿಂದ ಯುವಕನಿಗೆ ಗುಜರಿ ಅಂಗಡಿಯಿಂದ ಮೋಸ ಹೋಗಿದ್ದೇ ಈ ಎಲ್ಲಾ ಘಟನೆಗೆ ಕಾರಣ. ಈ ಘಟನೆ ಬೆಂಗಳೂರಿನಲ್ಲಿ(Bengaluru) ನಡೆದಿದೆ.
-
latestNewsSocialಬೆಂಗಳೂರುಬೆಂಗಳೂರು
ಬಿಲ್ಡಿಂಗ್ ಹಾರಿ ಹುಡುಗಿಯರ ನಗ್ನ ಚಿತ್ರ ಸೆರೆ ಹಿಡಿಯುತ್ತಿದ್ದ ಕಾಮುಕ ಅಂದರ್
ಕೆಲಸವಿಲ್ಲದೆ ಅಡ್ಡಾಡುತ್ತಿದ್ದ ಮಾಡುತ್ತಿದ್ದ ಹೇಯ ಕೆಲಸದ ಬಗ್ಗೆ ತಿಳಿದರೆ ಅಚ್ಚರಿಯಾಗೋದು ಪಕ್ಕಾ!!. ನಾಲ್ಕು ವರ್ಷದಿಂದ ಯಾವುದೇ ಕೆಲಸವಿಲ್ಲದೇ ಅಡ್ಡಾಡುತ್ತಿದ್ದ ನಿರಂಜನ್ ಎಂಬ ಆರೋಪಿ ಹೆಣ್ಣು ಮಕ್ಕಳ ವಿಡಿಯೋ ಮಾಡೋದನ್ನು ತನ್ನ ಕಸುಬಿನಂತೆ ಮಾಡಿಕೊಂಡಿದ್ದ. ಹೀಗೆ ವಿಡಿಯೋ ಚಿತ್ರೀಕರಣ ಮಾಡಿ ಹೆಣ್ಣು ಮಕ್ಕಳನ್ನು …
-
latestNewsSocialಬೆಂಗಳೂರುಬೆಂಗಳೂರು
Gang Rape: ರಾಜ್ಯ ರಾಜಧಾನಿಯಲ್ಲಿ ಮತ್ತೆ ಗ್ಯಾಂಗ್ ರೇಪ್ | ಕೇರಳ ಯುವತಿ ಮೇಲೆ ರ್ಯಾಪಿಡೋ ಚಾಲಕ ಹಾಗೂ ಸ್ನೇಹಿತನಿಂದ ಸಾಮೂಹಿಕ ಅತ್ಯಾಚಾರ
ಒಂಟಿ ಹೆಣ್ಣು ರೋಡಲ್ಲಿ ಸಿಕ್ಕರೆ ಸಾಕು ಬಲಿಪಶು ಗಳಂತೆ ವಿಕೃತ ಮೆರೆಯುವ ಮೂಲಕ ತಮ್ಮ ಪೌರುಷ ಪ್ರದರ್ಶನ ಮಾಡುವ ಪ್ರಕರಣಗಳೂ ಆಗಾಗ ವರದಿಯಾಗುತ್ತಲೆ ಇರುತ್ತವೆ.ಇದೆ ರೀತಿಯ ಪ್ರಕರಣವೊಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬೈಕ್ ಸವಾರ ಕುಡಿದ ಅಮಲಿನಲ್ಲಿದ್ದ ಯುವತಿಯನ್ನು …
-
Breaking Entertainment News KannadalatestNews
ರ್ಯಾಪಿಡೋ ಚಾಲಕನ ವಿರುದ್ಧ ನಟಿಯ ಲೈಂಗಿಕ ಕಿರುಕುಳದ ಕೇಸ್| ತನಿಖೆಯಿಂದ ಶಾಕಿಂಗ್ ಸತ್ಯ ಬಯಲು!
ರ್ಯಾಪಿಡೋ ಚಾಲಕನಿಂದ ಲೈಂಗಿಕ ದೌರ್ಜನ್ಯವಾಗಿದೆ ಎಂದು ನಟಿಯೊಬ್ಬರು ಪೋಲಿಸರಿಗೆ ದೂರು ನೀಡಿದ್ದರು. ಆತ ದೇಹದ ಅಂಗಾಂಗಗಳನ್ನು ಮುಟ್ಟಿ, ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ನಟಿ ಆರೋಪಿಸಿದ್ದರು. ನಟಿ, ಮಾಡೆಲ್ ಹಾಗೂ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿರುವ ಯುವತಿಯೊಬ್ಬರು ತನಗೆ ಲೈಂಗಿಕ ದೌರ್ಜನ್ಯವಾಗಿದೆ …
