ಬೆಂಗಳೂರಿನ(Bengaluru) ಖ್ಯಾತ ಉದ್ಯಮಿಯೊಬ್ಬರ 39 ವರ್ಷದ ಖಾಸಗಿ ಗನ್ಮ್ಯಾನ್ನನ್ನು ಸಹೋದ್ಯೋಗಿ ಮೇಲೆ ಗುಂಡು ಹಾರಿಸಿದ ಆರೋಪದ ಮೇರೆಗೆ ತಿಲಕನಗರ ಪೊಲೀಸರು ಬಂಧಿಸಿದ್ದಾರೆ.
Bengaluru news
-
latestNationalNewsಬೆಂಗಳೂರು
Careful ಮಹಿಳೆಯರೇ! ಒಂಟಿಯಾಗಿ ಸಂಚರಿಸುವವರೇ ಈತನ ಟಾರ್ಗೆಟ್, ಅಷ್ಟಕ್ಕೂ ಈತ ಮಾಡುತ್ತಿದ್ದುದು ಏನು?
ಹೆಚ್ಚಿನ ವಂಚನೆ, ಸುಲಿಗೆ ಪ್ರಕರಣಗಳಿಗೆ ಮಹಿಳೆಯರನ್ನೇ( Ladies )ಖತರ್ನಾಕ್ ಕದೀಮರು ಟಾರ್ಗೆಟ್ ಮಾಡುವ ಪ್ರಕರಣಗಳೇ ಹೆಚ್ಚು. ಮಹಿಳೆಯರೇ ಎಚ್ಚರ (Be Careful)
-
News
Bengaluru: ವಿಮಾನ ಪ್ರಯಾಣದ ವೇಳೆ ಮಗುವಿನ ಆರೋಗ್ಯದಲ್ಲಿ ಏರುಪೇರು ; ಏಕಾಏಕಿ ನಿಂತ ಉಸಿರಾಟ ಕಂಡು ಪೋಷಕರು ಕಂಗಾಲು ! ಮುಂದಾಗಿದ್ದು ರೋಚಕ ತಿರುವು !!!
by ವಿದ್ಯಾ ಗೌಡby ವಿದ್ಯಾ ಗೌಡ2 ವರ್ಷದ ಮಗುವೊಂದು ಬೆಂಗಳೂರಿನಿಂದ (Bengaluru) ದೆಹಲಿಗೆ (Delhi) ಹೊರಟಿದ್ದ ವಿಸ್ತಾರ ವಿಮಾನದಲ್ಲಿ ಏಕಾಏಕಿ ಉಸಿರಾಟ ನಿಲ್ಲಿಸಿತ್ತು.
-
News
Bengaluru: ಲಿವಿಂಗ್ ಟುಗೆದರ್ನಲ್ಲಿದ್ದ ಜೋಡಿಯ ಪ್ರೀತಿ ಕೊಲೆಯಲ್ಲಿ ಅಂತ್ಯ ; ಕುಕ್ಕರ್ ನಿಂದ ಹೊಡೆದು ಪ್ರಿಯತಮೆಯ ಕೊಂದ ಪ್ರೇಮಿ !!
by ವಿದ್ಯಾ ಗೌಡby ವಿದ್ಯಾ ಗೌಡಪ್ರೀತಿ (love) ಜಗಳವಾಗಿ ಮಾರ್ಪಟ್ಟು ಕೊನೆಗೆ ಜಗಳ ಮಿತಿಮೀರಿ ಕೊಲೆಯಲ್ಲಿ ಅಂತ್ಯ ವಾಗಿರುವ ಘಟನೆ ಬೆಂಗಳೂರಿನ (Bengaluru) ಬೇಗರೂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
-
ಕೇರಳ ಮೂಲದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಬೆಂಗಳೂರು(Bengaluru) ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
latestNationalNews
Vehicle Number Plate: ವಾಹನ ಮಾಲೀಕರಿಗೆ ಶಾಕಿಂಗ್ ನ್ಯೂಸ್ ; ಈ ದಿನದೊಳಗೆ ಈ ತರದ ನಂಬರ್ ಪ್ಲೇಟ್ ಅಳವಡಿಸದಿದ್ದರೆ ದಂಡ ಖಚಿತ !!! ಸಾರಿಗೆ ಇಲಾಖೆ ಮಹತ್ವದ ನಿರ್ಧಾರ !!
by ವಿದ್ಯಾ ಗೌಡby ವಿದ್ಯಾ ಗೌಡHsrp Number Plates :2019ರ ಏಪ್ರಿಲ್ 1ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳು ಹೈ ಸೆಕ್ಯುರಿಟಿ ರಿಜಿಸ್ಪ್ರೇಷನ್ ಪ್ಲೇಟ್ ಅಳವಡಿಸಿಕೊಳ್ಳುವಂತೆ ಆದೇಶಿಸಿದೆ
-
ಬೆಂಗಳೂರು
Bengaluru: ಪ್ರಯಾಣಿಕನೋರ್ವನ ಬ್ಯಾಗ್ನಲ್ಲಿ ಮೊಸಳೆ, ಕಾಂಗರೂ! ಏರ್ಪೋಟಲ್ಲಿ ಬಂಧನ, 234 ವನ್ಯಜೀವಿಗಳ ರಕ್ಷಣೆ!
by Mallikaby Mallikaವಿಮಾನ ನಿಲ್ದಾಣದಲ್ಲಿ (Bengaluru) ತನ್ನ ಟ್ರಾಲಿ ಬ್ಯಾಗ್ನಲ್ಲಿ ಅಪರೂಪದಲ್ಲಿ ಅಪರೂಪವಾದ ಕೆಲ ವನ್ಯಜೀವಿಗಳು, ಜಲಚರಗಳು ಹಾಗೂ ಸರಿಸೃಪಗಳನ್ನು ತಂದಿಟ್ಟು ಸಿಕ್ಕಿಬಿದ್ದ ಘಟನೆಯೊಂದು ನಡೆದಿದೆ
-
ವಂಡರ್ ಲಾ ಅಮ್ಯೂಸ್ಮೆಂಟ್ ಪಾರ್ಕ್ ನಲ್ಲಿ ವ್ಯಕ್ತಿಯೊಬ್ಬರು ಪಾರ್ಕ್ ನಲ್ಲಿ ಮೇಲಿನಿಂದ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ(Bengaluru).
-
ಬೆಂಗಳೂರು
Crime News: ನೈಟ್ಶಿಫ್ಟ್ ಮುಗಿಸಿ ಮನೆಗೆ ಬರುತ್ತಿದ್ದ ಯುವತಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ, ಸುಳಿಗೆ! ಜೀವ ಉಳಿಸಲು ಬೇರೆಯವರ ಮನೆ ಬಾಗಿಲು ತಟ್ಟಿದ ಯುವತಿ!!!
by ವಿದ್ಯಾ ಗೌಡby ವಿದ್ಯಾ ಗೌಡದುಷ್ಕರ್ಮಿಗಳು (Crime News) ಯುವತಿಯ ಮೇಲೆ ಹಲ್ಲೆ, ಸುಳಿಗೆ ನಡೆಸಿರುವ ಘಟನೆ ಆಗಸ್ಟ್ 18ರ ನಸುಕಿನ ಜಾವ ಬೆಂಗಳೂರಿನ (Bengaluru) ಆರ್.ಎಸ್.ಪಾಳ್ಯದ ಕುವೆಂಪು ರಸ್ತೆಯಲ್ಲಿ ನಡೆದಿದೆ.
-
63ರ ಹರೆಯದ ವೃದ್ದೆಯೊಬ್ಬರು ಮದುವೆಯಾಗುವ ಭರವಸೆ ನೀಡಿ ಮೋಸ ಮಾಡಿದ ಆಪಾದನೆ ಮೇರೆಗೆ ವೃದ್ದೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ(Bengaluru).
