ಶಾಲಾ ಮಕ್ಕಳು ಇತ್ತೀಚೆಗೆ ಆಧುನಿಕತೆಯ ಮೋಡಿನಲ್ಲಿ ಮುಳುಗಿ ಯಾವುದು ಸರಿ ತಪ್ಪು ಎಂಬ ತಿಳುವಳಿಕೆಯನ್ನು ಮರೆತಿದ್ದಾರಾ ಎಂಬ ಅನುಮಾನವು ಕೆಲವೊಂದು ಸಂದರ್ಭದಲ್ಲಿ ಮೂಡುತ್ತದೆ. ಇತ್ತೀಚೆಗಷ್ಟೇ ಸ್ಕೂಲ್ ಮಕ್ಕಳ ಬ್ಯಾಗ್ನಲ್ಲಿ ಕಾಂಡೋಂ, ಗರ್ಭನಿರೋಧಕ ಮಾತ್ರೆಗಳೆಲ್ಲ ಸಿಕ್ಕಿದ್ದು ನಿಜಕ್ಕೂ ಆಘಾತಕಾರಿ ವಿಷಯ ಎಂದೇ ಹೇಳಬಹುದು. …
Tag:
