ಅಸಿಸ್ಟೆಂಟ್ ಪ್ರೊಫೆಸರ್ ಓರ್ವರಿಗೆ ಮಹಿಳೆಯೋರ್ವರು ಕಚೇರಿ ಸ್ಥಳದಲ್ಲಿಯೇ ಎರ್ರಾಬಿರ್ರಿ ಚಪ್ಪಲಿಯಲ್ಲಿ ಹೊಡೆದ ಘಟನೆಯೊಂದು ನಡೆದಿದೆ. ಒಡಿಶಾದ ಬರ್ಹಾಂಪುರ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರಿಗೆ ಅವರ ಚೇಂಬರ್ನೊಳಗೇ ಮಹಿಳೆಯೊಬ್ಬರು ಚಪ್ಪಲಿಯಿಂದ ಹೊಡೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ರೀತಿ ಥಳಿತಕ್ಕೊಳಗಾದವರನ್ನು ಬರ್ಹಾಂಪುರ …
Tag:
