ಮನುಷ್ಯ ನಡೆಯುವ ದಾರಿಯಲ್ಲಿ ಗರಿಕೆ ಸಹ ಬೆಳೆಯುವುದಿಲ್ಲ. ಗಣಪತಿ ಗರಿಕೆ ಪ್ರಿಯ. ಗರಿಮೆಯನ್ನು ಔಷಧಿಯಾಗಿ ಸಹ ಬಳಕೆ ಮಾಡುತ್ತಾರೆ. ಗರಿಕೆಯನ್ನು ಮನೆಮದ್ದಾಗಿ ಸಹ ಬಳಕೆ ಮಾಡಬಹುದು. ಗರಿಕೆಯು ಮಳೆಗಾಲದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಗರಿಕೆಯ ಗರಿಗಳು ಮತ್ತು ಕಾಂಡಗಳು ಉದ್ದವಾಗಿರುತ್ತವೆ. ಗಣಪತಿ ಪೂಜೆಯಲ್ಲಿ …
Tag:
