ರಿಲಯನ್ಸ್ ಜಿಯೋ (Relaince Jio)ಕಂಪನಿಯು ಟೆಲಿಕಾಂ ಸೇವೆಗಳ ಜೊತೆಗೆ ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ಗದ ಫೋನ್ಗಳನ್ನು ಕೂಡ ಪರಿಚಯಿಸುತ್ತಿದೆ.
Best price
-
InterestinglatestNewsTechnology
Book Air 13 laptop : ಲ್ಯಾಪ್ಟಾಪ್ ಡಿಸ್ಪ್ಲೇಯನ್ನು 360 ಡಿಗ್ರಿವರೆಗೆ ತಿರುಗಿಸುವ ಹೊಸ ಫೀಚರ್ | ಶಿಯೋಮಿ ಪರಿಚಯಿಸಿದೆ ಹೊಸ ಲ್ಯಾಪ್ಟಾಪ್!!!
ಶಿಯೋಮಿಯು ಟೆಕ್ ವಲಯದಲ್ಲಿ ಸ್ಮಾರ್ಟ್ಗ್ಯಾಜೆಟ್ಗಳ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಶಿಯೋಮಿ ಸ್ಮಾರ್ಟ್ಫೋನ್ (Xiaomi Smartphone) ತಯಾರಿಕೆಯಲ್ಲಿ ಬಹಳಷ್ಟು ಉನ್ನತ ಮಟ್ಟದಲ್ಲಿರುವ ಕಂಪೆನಿಯಾಗಿದೆ. ಇದರ ನಡುವೆ ರೆಡ್ಮಿ ನೋಟ್ 12 ಸರಣಿ ಗ್ಯಾಜೆಟ್ಗಳನ್ನು ಲಾಂಚ್ ಮಾಡಲಾಗಿದ್ದು, ಇದರಲ್ಲಿ, ರೆಡ್ಮಿ ನೋಟ್ 12 …
-
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದಕ ಕಂಪನಿ ಓಲಾ ಎಲೆಕ್ಟ್ರಿಕ್ ದೀಪಾವಳಿಗೂ ಮುನ್ನವೇ ಗ್ರಾಹಕರಿಗೆ ಆಫರ್ ನೀಡಲು ಮುಂದಾಗಿದೆ. ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಓಲಾ ಎಲೆಕ್ಟ್ರಿಕ್ ಭಾರತೀಯ ಮಾರುಕಟ್ಟೆಯಲ್ಲಿ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿ …
-
latestTechnology
iQoo Neo 7 : ಫಾಸ್ಟ್ ಚಾರ್ಜಿಂಗ್ ಹೊಂದಿದ ಐಕ್ಯೂ ನಿಯೋ 7 ಸ್ಮಾರ್ಟ್ ಫೋನ್ ಮಾರುಕಟ್ಟೆಗೆ | ಇದರ ಬೆಲೆ ಎಷ್ಟು?
ದಿನಂಪ್ರತಿ ಹೊಸ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟು ಜನರ ಮನ ಸೆಳೆಯುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಕ್ಯಾಮೆರಾ, ಬ್ಯಾಟರಿ ಫೀಚರ್ಸ್ಗಳ ಮೂಲಕ ವಿಶೇಷತೆಯಿಂದ ಕೂಡಿರುತ್ತವೆ. ಸ್ಮಾರ್ಟ್ಫೋನ್ (Smartphone) ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಸಂಪಾದಿಸಿರುವ ವಿವೋ ಒಡೆತನದ ಐಕ್ಯೂ ಕಂಪನಿ …
