ಚಾಕೋಲೇಟ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಚಾಕೋಲೇಟ್ ತಿನ್ನದ ವ್ಯಕ್ತಿಗಳಿಲ್ಲ. ಮಕ್ಕಳಿಂದ ಹಿಡಿದು ಅದರ ಹೆಸರು ಕೇಳ್ತಿದ್ದಂತೆ ಬಾಯಲ್ಲಿ ನೀರು ಬಂದುಬಿಡುತ್ತದೆ. ಊಟವಾದ್ಮೇಲೆ ಒಂದ್ಚೂರು ಸಿಹಿ ಬೇಕು ಎನ್ನಿಸಿದಾಗ ಕೈ ಹೋಗೋದು ಚಾಕೋಲೇಟ್ ಬಳಿ. ಒಟ್ನಲ್ಲಿ ಸಿಹಿ ಅಂದ್ರೆ ನೆನಪಾಗೋದೇ ಚಾಕ್ಲೇಟ್. …
Tag:
