ಉತ್ತಮ ಆರೋಗ್ಯಕ್ಕೆ ಆರರಿಂದ ಎಂಟು ಗಂಟೆ ಗಾಢ ನಿದ್ದೆಯ ಅಗತ್ಯವಿದೆ. ನಿದ್ರೆಯೊಂದು ಸರಿಯಾಗುತ್ತಿದೆ ಎಂದರೆ ಬದುಕಿನಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸೇರಿದಂತೆ ಬಹಳಷ್ಟು ವಿಷಯಗಳು ಸರಾಗವಾಗುತ್ತವೆ. ನಿದ್ರೆಯ ಕೊರತೆಯಾದರೆ ಒತ್ತಡ, ಆತಂಕ, ಗೊಂದಲ, ಸುಸ್ತು ಒಟ್ಟಿನಲ್ಲಿ ಮರುದಿನ ಯಾವ ಕೆಲಸಗಳೂ …
Tag:
