ಮೇಕಪ್ ಎಂದರೆ ಯಾವ ಮಹಿಳೆಗೆ ಇಷ್ಟ ಇಲ್ಲ ಹೇಳಿ. ಆಧುನಿಕ ಜಗತ್ತಿನಲ್ಲಿ ಚರ್ಮವು ಸುಕ್ಕುಗಟ್ಟದಂತೆ ಮುಖವು ಕಾಂತಿಯುತವಾಗಿ ಹೊಳೆಯಲು ಇದ್ದ ಬದ್ಧ ಕ್ರೀಮ್ ಗಳನ್ನು ಉಪಯೋಗಿಸುವುದು, ವಯಸ್ಸಾಗದಂತೆ ಕಾಣಿಸಿಕೊಳ್ಳಲು ಹರ ಸಾಹಸ ಪಡುತ್ತಾರೆ. ಆದರೆ ಮೇಕಪ್ ಮಾಡಿಕೊಂಡ ನಂತರ ಮುಖವನ್ನು ಸ್ವಚ್ಛಗೊಳಿಸಲೇ …
Tag:
