ನಾವು ಸೇವಿಸುವ ಪ್ರತಿ ಆಹಾರ ಪದಾರ್ಥವು ಕೂಡ ಅದರದ್ದೇ ಆದ ಗುಣ ವಿಶೇಷತೆಯನ್ನು ಒಳಗೊಂಡಿರುತ್ತದೆ. ಆದರೆ ಅದರ ಪ್ರಾಮಖ್ಯತೆಯ ಬಗ್ಗೆ ತಿಳಿಯದಿರುವವರೇ ಅಧಿಕ ಮಂದಿಯಿದ್ದಾರೆ. ಹಾಗೆಂದು ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿನಂತೆ ಸಿಕ್ಕಿದ್ದನ್ನೆಲ್ಲ ಔಷಧಿ ಎಂದು ತಿಂದರೂ ಅಪಾಯವೇ ಸರಿ. …
Tag:
