Iran: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ 4ನೇ ದಿನವಾದ ಸೋಮವಾರ ಮತ್ತಷ್ಟು ತಾರಕಕ್ಕೇರಿದ್ದು ಎರಡೂ ದೇಶಗಳು ಹಗಲು-ರಾತ್ರಿ ದಾಳಿ-ಪ್ರತಿದಾಳಿ ಮುಂದುವರಿಸಿವೆ.
Tag:
‘Beware if Iran is attacked by a nuclear weapon
-
News
Pak-Iran: ‘ಇರಾನ್ ಮೇಲೆ ಪರಮಾಣು ದಾಳಿ ಮಾಡಿದ್ರೆ ಹುಷಾರ್ – ಪಾಕ್ ಇಸ್ರೇಲ್ ಮೇಲೆ ಪರಮಾಣು ಬಾಂಬ್ ಹಾಕುತ್ತದೆ’ – ಇರಾನ್ ಅಧಿಕಾರಿ
ಇರಾನ್ ವಿರುದ್ಧದ ಸಂಘರ್ಷದಲ್ಲಿ ಇಸ್ರೇಲ್ ಪರಮಾಣು ಕ್ಷಿಪಣಿಗಳನ್ನು ಬಳಸಿದರೆ ಅದರ ವಿರುದ್ದ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಾಗಿ ಪಾಕಿಸ್ತಾನ ಇರಾನ್ಗೆ ತಿಳಿಸಿದೆ ಎಂದು ಟರ್ಕಿಯ ಟುಡೇ ವರದಿ ಮಾಡಿದೆ.
