Bagmati Express Accident: ತಮಿಳುನಾಡಿನ ರಾಜಧಾನಿ ಚೆನ್ನೈನಿಂದ ಭಾರಿ ರೈಲು ಅಪಘಾತದ ಸುದ್ದಿಯೊಂದು ಹೊರಬಂದಿದೆ. ಮೈಸೂರಿನಿಂದ ದರ್ಭಾಂಗಕ್ಕೆ ಹೋಗುತ್ತಿದ್ದ ಬಾಗ್ಮತಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ರೈಲಿಗೆ ಬೆಂಕಿ ಹೊತ್ತಿಕೊಂಡ ಸುದ್ದಿಯೂ ಇದೆ. ತಮಿಳುನಾಡಿನ ಕಾವರಪೆಟ್ಟೈ ಎಂಬಲ್ಲಿ …
Tag:
