ಭಾರತ್ ಲೈಮ್ ಎಂಬ ಬ್ರಾಂಡ್ ನ ಸುಣ್ಣವನ್ನು ಕಾಳುಮೆಣಸು,ಅಡಿಕೆ,ಕಾಫಿಯ ಕೊಳೆ ರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣ ತಯಾರಿಸಲು ಕೆಲವು ಬೆಳೆಗಾರರು ಬಳಸಿದ್ದು,ಬಳಸಿದ ಸಂದರ್ಭ ಬೆಳೆಗಳ ಮೇಲೆ ದುಷ್ಪರಿಣಾಮ ಬೀರಿದ್ದು,ಅಡಿಕೆ ಫಸಲು,ಕಾಳುಮೆಣಸು ಬಳ್ಳಿಗಳು ಮತ್ತು ಕಾಫಿ ಹರಸಿನ ಬಣ್ಣಕ್ಕೆ ತಿರುಗಿ ಎಲೆ ಹಾಗೂ …
Tag:
