Udupi: ಉಡುಪಿಯ (Udupi) ಸಿದ್ದಾಪುರ ಪೇಟೆ ಸಮೀಪದ ಸುಬ್ಬರಾವ್ ಕಾಂಪ್ಲೆಕ್ಸ್ ಪಕ್ಕ ಇರುವ ಸರ್ವಿಸ್ ಸ್ಟೇಷನ್ನಲ್ಲಿ ನಿರಂತರವಾಗಿ ಟ್ಯಾಂಕರ್ಗಳಿಂದ ಡೀಸೆಲ್ ಮತ್ತು ಪೆಟ್ರೋಲ್ ಕಳವು ಮಾಡುತ್ತಿರುವ ಬಗ್ಗೆ ಸಿಕ್ಕಿದ ಮಾಹಿತಿ ಮೇರೆಗೆ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ದಾಳಿ ನಡೆಸಿದ್ದಾರೆ.
Tag:
Bharath petroleum
-
Business
Petrol-Desel Business: ಬಂಕ್ ತೆರೆಯೋದೇ ಬೇಡ, ಈ ರೀತಿ ಪೆಟ್ರೋಲ್-ಡೀಸೆಲ್ ವ್ಯಾಪಾರ ಆರಂಭಿಸಿ; ಸ್ವಲ್ಪ ಸಮಯದಲ್ಲೇ ಲಕ್ಷ ಲಕ್ಷ ಸಂಪಾದಿಸಿ !!
Petrol-Desel Business: ಜೀವನ ನಡೆಸಲು, ಹಣ ಗಳಿಸಲು ಸಾಕಷ್ಟು ದಾರಿಗಳಿವೆ. ಇದೆಲ್ಲದರ ನಡುವೆ ಪೆಟ್ರೋಲ್ ಬಂಕ್ ಮಾಡಿದ್ರೆ ಲೈಫ್ ಸೆಟ್ಟಲ್ ಆಗುತ್ತೆ ಅಂತ ಹಲವರು ಅಂದುಕೊಂಡಿರುತ್ತಾರೆ. ಆದರೆ ಇನ್ಮುಂದೆ ಪೆಟ್ರೋಲ್- ಡೀಸೆಲ್ ಮಾರಲು(Petrol-Desel Business) ಬಂಕ್ ಬೇಡವೇ ಬೇಡ. ಹೀಗೂ ವ್ಯಾಪಾರ …
