Bidar Crime News: ಯುವಕನೋರ್ವನನ್ನು ಬೈಕ್ನಲ್ಲಿ ಅಡ್ಡಗಟ್ಟಿ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆಯೊಂದು ಬೀದರ್ (Bidar Crime News) ತಾಲೂಕಿನ ಅಲಿಯಂಬರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಅಮೀತ್ ಮಾನಾಜಿ (35) ಎಂಬಾತನೇ ಹತ್ಯೆಗೊಳಗಾದ ಯುವಕ. ಈ ಘಟನೆ ನಿನ್ನೆ …
Tag:
