Malpe News: ಕಡಲಾಳದಲ್ಲಿ ಸಿಗುವ ಮೀನುಗಳ ಸಂಖ್ಯೆ ಅಗಾಧ. ಅಂತಹುದೇ ಒಂದು ದೈತ್ಯ ಮೀನು ಇದೀಗ ಮೀನುಗಾರರ ಬಲೆಗೆ ಬಿದ್ದಿದೆ. ಹೌದು, ಭರ್ಜರಿ 400 ಕೆಜಿ ತೂಕದ ಬೃಹತ್ ಗಾತ್ರದ ಮೀನು ದೊರೆತಿದ್ದು, ಇದನ್ನು ಕಂಡು ಮೀನುಗಾರರು ಹಿರಿಹಿರಿ ಹಿಗ್ಗಿದ್ದಾರೆ. ಅಂದ …
Tag:
