ಬಿಗ್ ಬಾಸ್ 10 ಮನೆಯಲ್ಲಿ ಈ ವಾರದ ಎಪಿಸೋಡ್ ಬಹುಶಃ ಪ್ರತಿಯೊಬ್ಬರಿಗೂ ಇಷ್ಟವಾಯ್ತು ಅನಿಸುತ್ತೆ. ಯಾಕೆಂದರೆ ಇದು ಫ್ಯಾಮಿಲಿ ರೌಂಡ್ ಆಗಿತ್ತು. ಎಸ್, ಪ್ರತಿಯೊಬ್ಬ ಸ್ಪರ್ಧಿಯ ಮನೆಯವರು ಬರುವಾಗ ಏನೋ ಒಂದು ರೀತಿಯಾಗಿ ಖುಷಿ ಇತ್ತು. ನೋ ಫೈಟಿಂಗ್ ಓನ್ಲಿ ಕಾಮಿಡಿ …
Tag:
