Bigg Boss: ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯದ ಹಂತ ತಲುಪಿದೆ. ಪಿನಾಲಿಗೆ ಇನ್ನೂ ಒಂದು ಮೆಟ್ಟಿದಷ್ಟೇ ಬಾಕಿ ಇದೆ. ಈ ನಡುವೆ ಮಿಡ್ ನೈಟ್ ಎಲಿಮಿನೇಷನ್ ನಡೆದಿದ್ದು ಒಬ್ಬ ಸದಸ್ಯ ಮನೆಯಿಂದ ಔಟ್ ಆಗಿದ್ದಾರೆ.
bigg boss kannada 11
-
Bigg Boss: ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯವಾಗಲು ಇನ್ನು 15 ದಿನಗಳು ಮಾತ್ರ ಬಾಕಿ ಇದೆ. ಇದೀಗ ನಿನ್ನೆ ತಾನೆ ಕಿಚ್ಚನ ಪಂಚಾಯಿತಿ ಮುಗಿದು ಕೊನೆಗಳಿಗೆಯಲ್ಲಿ ಧನರಾಜ ಆಚಾರ್ ಸೇವ್ ಆಗಿದ್ದಾರೆ.
-
News
Goutami Jadav: ಬಿಗ್ ಬಾಸ್ ಸ್ಪರ್ಧಿ ಗೌತಮ್ ಜಾದವ್ ಅವರಿಂದ ಕನ್ನಡಕ್ಕೆ ಅವಮಾನ? ಈ ನಟಿಗೆ ಕನ್ನಡ ಅಂದರೆ ಅಷ್ಟು ಅಸಡ್ಡೆನಾ?
Goutami Jadav: ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯದ ಹಂತ ತಲುಪಿದೆ. ಗಣರಾಜ್ಯೋತ್ಸವದ ವೇಳೆ ಫಿನಾಲೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
-
Bigg Boss: ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿಯಲು ಇನ್ನು ಕೆಲವೇ ವಾರಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸ್ಪರ್ಧಿಗಳು ಒಬ್ಬರಿಗೊಬ್ಬರು ಪೈಪೋಟಿ ನೀಡಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
-
Gold Suresh: ಬಿಗ್ ಬಾಸ್ ಮನೆಯಿಂದ ಇದ್ದಕ್ಕಿದ್ದಂತೆ ಹೊರಬಂದ ಗೋಲ್ಡ್ ಸುರೇಶ್ (Gold Suresh) ಅವರು ಇದೀಗ ತಮ್ಮ ಸಹಸ್ಪರ್ಧಿಯಾಗಿದ್ದ ಧನರಾಜ್ ಮನೆಗೆ ತೆರಳಿ ಮರೆಯಲಾರದ ಸರ್ಪ್ರೈಸ್ವೊಂದನ್ನು ನೀಡಿದ್ದಾರೆ.
-
Breaking Entertainment News Kannada
Divya Gowda: ಬಿಗ್ ಬಾಸ್ ಸ್ಪರ್ಧಿ ಭವ್ಯಾ ಗೌಡ ಅಕ್ಕ ದಿವ್ಯಾ ಗೌಡ ಅವರ ವಯಸ್ಸೆಷ್ಟು ? ಅವರು ಮಾಡೋ ಕೆಲಸವೇನು?
Divya gowda: ಬಿಗ್ ಬಾಸ್ ಕನ್ನಡ ಸೀಸನ್ ಹನ್ನೊಂದರಲ್ಲಿ ಭವ್ಯ ಗೌಡ ಅವರು ಸಖತ್ ಆಗಿ ಆಟ ಆಡುತ್ತಿದ್ದಾರೆ. ಪ್ರಬಲ ಸ್ಪರ್ಧಿಗಳ ನಡುವೆ ಎಲ್ಲರಿಗೂ ಕಾಂಪಿಟೇಟರ್ ಅನಿಸಿಕೊಂಡಿದ್ದಾರೆ.
-
Breaking Entertainment News Kannada
Bigg Boss: ವೇದಿಕೆಯಲ್ಲೇ ಚೈತ್ರ – ರಜತ್ ಗೆ ಬೆಲೆಬಾಳುವ ತನ್ನ ಕಿವಿಯೋಲೆ ಬಿಚ್ಚಿ ಉಡುಗೊರೆ ಕೊಟ್ಟ ಕಿಚ್ಚ! ಯಾಕಾಗಿ?
Bigg Boss: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದಲ್ಲಿ ಭಾನುವಾರದ (ಡಿಸೆಂಬರ್ 29) ಎಪಿಸೋಡ್ ಚೈತ್ರಾ ಕುಂದಾಪುರ ಅವರ ಪಾಲಿಗೆ ಎಮೋಷನಲ್ ಆಗಿತ್ತು. ಯಾಕೆಂದರೆ ಕೆಲವು ಎಪಿಸೋಡ್ಗಳ ಹಿಂದೆ ಕಿಚ್ಚ ಸುದೀಪ್ ಅವರು ಚೈತ್ರಾ ಕುಂದಾಪುರಗೆ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದರು.
-
Bigg Boss: ಕನ್ನಡದ ಬಿಗ್ ರಿಯಾಲಿಟಿ ಶೋಗಳಲ್ಲಿ ʼಬಿಗ್ ಬಾಸ್ʼ(Bigg Boss) ಸಹ ಒಂದು. ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಇನ್ನೇನು ಕೆಲವು ದಿನಗಳಷ್ಟೇ ಬಾಕಿ ಇದೆ. ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ.
-
Breaking Entertainment News Kannada
Dhanaraj Achar: ಬಿಗ್ ಬಾಸ್ ಮನೆಯಲ್ಲಿ ಮಿಸ್ ಆಗಿ ಚಿಕನ್ ತಿಂದ ಧನರಾಜ್ ಆಚಾರ್ – ಗೊತ್ತಾದ ಬಳಿಕ ಒದ್ದಾಟ ಹೇಗಿದೆ ನೋಡಿ !!
Dhanaraj Achar: ತಮ್ಮ ಕುಟುಂಬದವರೊಂದಿಗೆ ಕಾಮಿಡಿ ವಿಡಿಯೋಗಳನ್ನು, ರಿಲ್ಸ್ ಗಳನ್ನು ಮಾಡುತ್ತಾ ನಾಡಿನ ಜನರನ್ನು ನಕ್ಕು ನಲಿಸಿದ ಕರಾವಳಿ ಹುಡುಗ ಧನರಾಜ್ ಆಚಾರ್(Dhanaraj Achar) ಅವರು ಸದ್ಯ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
-
Breaking Entertainment News Kannada
Chaitra Kundapura : ರಜತ್ ಜೊತೆ ಮತ್ತೆ ಕಿರಿಕ್ – ಮತ್ತೆ ದೇವರ ಮೊರೆ ಹೋದ ಚೈತ್ರ ಕುಂದಾಪುರ, ದೊಡ್ಮನೆಯಲ್ಲಿ ನಡೆದೇ ಹೋಯ್ತು ದೊಡ್ಡ ಪವಾಡ !!
Chaitra Kundapura : ಬಿಗ್ ಬಾಸ್ ಮನೆಯಲ್ಲಿರುವ ಚೈತ್ರ ಕುಂದಾಪುರ ಅವರ ಫೈಯರ್ ಬ್ರಾಂಡ್ ಟುಸ್ ಆಗಿದೆ. ಬಿಗ್ಬಾಸ್ಗೆ ಬಂದ ಮೊದ ಮೊದಲು ಚೆನ್ನಾಗಿಯೇ ಇದ್ದ ಚೈತ್ರಾ ಏಕಾಏಕಿ ಡಲ್ ಹೊಡೆದಿದ್ದಾರೆ.
