ಸದ್ಯ ಈ ಚಿತ್ರ ವಿಶೇಷವಾಗಿದ್ದು, ‘ಕಾಕ್ರೋಚ್’ ಚಿತ್ರದಲ್ಲಿ ಪ್ರೇಕ್ಷಕರನ್ನು ಪ್ರೇಮ ಸಾಗರದಲ್ಲಿ ತೇಲಾಡಿಸುವಂತಹ ಸುಂದರ ಲವ್ ಸ್ಟೋರಿ ಇರಲಿದೆ.
bigg boss kannada 9
-
Entertainment
ಮಂಗಳೂರು : ಕಂಬಳದಲ್ಲಿ ಕಪಾಳಮೋಕ್ಷ ಪ್ರಕರಣ : ಸಾನ್ಯಾ ಅಯ್ಯರ್ ಏನಂದ್ರು ಈ ಘಟನೆ ಬಗ್ಗೆ ? ಇಲ್ಲಿದೆ ಕಂಪ್ಲೀಟ್ ವಿವರ
by Mallikaby Mallikaಎರಡು ದಿನದಿಂದ ಸೆಲ್ಫಿ ಕ್ಲಿಕ್ಕಿಸುವ ವಿಷಯದಲ್ಲಿ ಸಾನ್ಯ ಅಯ್ಯರ್ ಕಪಾಳಮೋಕ್ಷ ಮಾಡಿದ್ದರು ಎಂಬ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಈಗ ಈ ವಿಷಯದ ಬಗ್ಗೆ ಸ್ವತಃ ಬಿಗ್ಬಾಸ್ ಸ್ಪರ್ಧಿ ಸಾನ್ಯಾ ಅಯ್ಯರ್ ಸ್ಪಷ್ಟನೆ ನೀಡಿದ್ದಾರೆ. ಪುತ್ತೂರಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು …
-
Breaking Entertainment News KannadaEntertainmentInterestinglatestLatest Health Updates KannadaNewsSocial
Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಮಿಡ್ ನೈಟ್ ಎಲಿಮಿನೇಷನ್ | ಮುಗಿಯಿತು ನಂಬರ್ ಆಟ, ಗುರೂಜಿ ಔಟ್!!!
ಮನರಂಜನೆಯ ಉಣಬಡಿಸುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ದೊಡ್ಮನೆಯ ಆಟಗಳು ಜನರಿಗೆ ಕುತೂಹಲ ಮೂಡಿಸುತ್ತಾ ಮಂದೆನಾಗಲಿದೆಯೋ ಎಂಬ ಕಾತುರ ಅಭಿಮಾನಿಗಳಲ್ಲಿ ಮನೆ ಮಾಡಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 9’ (BBK 9) ಕೊನೆಯ ಹಂತಕ್ಕೆ ತಲುಪಿದೆ. ಇದೀಗ, …
-
Breaking Entertainment News KannadaNews
BBK 9: ಸಾನ್ಯ ಅಯ್ಯರ್ ಆರೋಪಕ್ಕೆ ರೂಪಿ ಕೊಟ್ಟ ಸ್ಪಷ್ಟನೆ | ಕಿಚ್ಚ ಹೇಳಿದ್ದಾದರೂ ಏನು ?
ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಅಯ್ಯರ್ ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಗೆ ಎಂಟ್ರಿ ಆದಾಗಿನಿಂದ ಇಬ್ಬರ ಮಧ್ಯೆ ಆತ್ಮೀಯತೆ ಬೆಳೆದಿತ್ತು. ಅಲ್ಲಿ ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಕೂಡ ಆಗಿದ್ದರು. ಆ ಗೆಳೆತನ ‘ಬಿಗ್ ಬಾಸ್ ಕನ್ನಡ 9’ ಅಲ್ಲಿಯೂ …
-
EntertainmentlatestNews
BBK9 : ದೊಡ್ಮನೆಯ ಆಟ ಮುಗಿಸಿದ ದೀಪಿಕಾ ದಾಸ್ ! ಈ ಕಾರಣಕ್ಕಾಗಿ ದೀಪಿಕಾ ಮನೆಯಿಂದ ಹೊರಬಂದ್ರಾ?
ಬಿಗ್ ಬಾಸ್ ಸೀಸನ್ 9 ಕನ್ನಡ ಗ್ರಾಂಡ್ ಫಿನಾಲೇ ಗೆ ಇನ್ನೇನು 6 ವಾರಗಳು ಬಾಕಿ ಇದೆ. ಒಬ್ಬರಾದ ಮೇಲೆ ಒಬ್ಬರು ಎಲಿಮಿನೇಟ್ ಆಗ್ತಾನೆ ಇದ್ದಾರೆ. ಈ ಹಿಂದಿನ ವಾರ ಗುರೂಜಿ ಎಲಿಮಿನೇಟ್ ಅಂತ ಹೇಳಿ ಬಿಗ್ ಬಾಸ್ ಫೂಲ್ ಮಾಡಿದ್ದರು. …
