Hanumantu : ಬಿಗ್ ಬಾಸ್ ಕನ್ನಡ ಸೀಸನ್ 11 ವಿನ್ನರ್ ಆಗಿ ಹಾಡು ಹಕ್ಕಿ, ಹಳ್ಳಿ ಹೈದ ಹನುಮಂತು ಹೊರ ಹೊಮ್ಮಿದ್ದಾರೆ. ಈ ಸಂಭ್ರಮದೊಂದಿಗೆ ಊರಿಗೆ ಆಗಮಿಸಿದ ಹನುಮಂತು ಅವರಿಗೆ ಊರ ಮಂದಿ ಎಲ್ಲರೂ ವೈಭವದಿಂದ ಬರಮಾಡಿಕೊಂಡಿದ್ದಾರೆ.
Tag: