Bigg Boss Season 11: ಚೈತ್ರಾ ಕುಂದಾಪುರ ಬಿಗ್ಬಾಸ್ ಮನೆಯಲ್ಲಿ 105 ದಿನಗಳ ತಮ್ಮ ಪ್ರಯಾಣವನ್ನು ಮುಗಿಸಿ ಮನೆಯಿಂದ ಹೊರ ಬಂದಿದ್ದು, ಅನೇಕ ಸಂದರ್ಶನಗಳನ್ನು ನೀಡುತ್ತಿದ್ದಾರೆ.
Bigg Boss Season 11
-
Bigg Boss Kannada: ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಬಿಗ್ಬಾಸ್ ಪ್ರಮುಖವಾದದ್ದು. ಬಿಗ್ಬಾಸ್ ಕನ್ನಡ ಸೀಸನ್ 11 ಮುಗಿಯಲು ಇನ್ನೇನು ಕೆಲವೇ ಕೆಲವು ವಾರಗಳು ಬಾಕಿ ಇವೆ. ಸೆಪ್ಟೆಂಬರ್ 29ರಂದು ಆರಂಭವಾದ ಬಿಗ್ ಬಾಸ್ -11 ಹಲವು ಡ್ರಾಮಗಳಿಗೆ ಸಾಕ್ಷಿಯಾಗಿದೆ. ಸಾಕಷ್ಟು …
-
Bigboss Kannada: ಸ್ವರ್ಗ – ನರಕ ಹೆಸರಿನಲ್ಲಿ ಸ್ಪರ್ಧಿಗಳ( contestants) ಸಾಮಾಜಿಕ ನ್ಯಾಯಕ್ಕೆ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಧಕ್ಕೆ ಆಗುತ್ತಿರೋದಾಗಿ ಮಹಿಳಾ ಆಯೋಗಕ್ಕೆ( Women commission) ದೂರು ದಾಖಲಾಗಿತ್ತು.
-
Entertainment
BBK-11: ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಗೆ ನುಗ್ಗಿದ ಮುಸುಕುಧಾರಿಗಳು – ಮನೆಯ ವಸ್ತುಗಳಲೆಲ್ಲ ಪೀಸ್, ಫೀಸ್, ನರಕ ಫುಲ್ ಧ್ವಂಸ !!
BBK-11: ಕನ್ನಡ ಕಿರುತೆರಯ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (Bigg Boss) 11ನೇ ಆವೃತ್ತಿ (11th Season) ಆರಂಭವಾಗಿ ಎರಡು ವಾರಗಳು ಕಳೆಯುತ್ತಾ ಬಂದಿದೆ.
-
News
Bigg boss: ಬಿಗ್ಬಾಸ್ ಮನೆಗೆ ನಟಿ ಮಹಾಲಕ್ಷ್ಮೀ ಪತಿ, ರವೀಂದರ್ ಚಂದ್ರಶೇಖರನ್ ಸ್ಪರ್ಧಿಯಾಗಿ ಎಂಟ್ರಿ!
by ಕಾವ್ಯ ವಾಣಿby ಕಾವ್ಯ ವಾಣಿBigg boss: ಈಗಾಗಲೇ ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 11 ಆರಂಭವಾಗಿ ಒಂದು ವಾರ ಕಳೆದಿದೆ. ಮೊದಲ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ಯಮುನಾ ಶ್ರೀನಿಧಿ ಹೊರನಡೆದಿದ್ದಾರೆ. ಇತ್ತ ತಮಿಲಿನಲ್ಲಿಯೂ ಬಿಗ್ ಬಾಸ್ ಸೀಸನ್ 8 ಶುರುವಾಗಿದ್ದು, ಈ ಶೋಗೆ ಅಚ್ಚರಿಯ ಸ್ಪರ್ಧಿಯೊಬ್ಬರು …
-
News
Bigg Boss: ಬಿಗ್ ಬಾಸ್ ಮನೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ! ಮಹಿಳಾ ಆಯೋಗ ಭೇಟಿ?!
by ಕಾವ್ಯ ವಾಣಿby ಕಾವ್ಯ ವಾಣಿBigg Boss: ಕನ್ನಡದಲ್ಲಿ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ 11ರ (Bigg Boss Kannada 11) ಶುರುವಾಗಿ 1 ವಾರ ಕಳೆದಿದೆ. 17 ಸ್ಪರ್ಧಿಗಳ ರಿಯಲ್ ಗೇಮ್ ಶುರು ಆಗಿದೆ. ಆದ್ರೆ ಅಷ್ಟರಲ್ಲೇ ಬಿಗ್ ಬಾಸ್ ಬಾಸ್ …
-
Bigg Boss Season 11: ಬಿಗ್ಬಾಸ್ ಕನ್ನಡ 11 ಪ್ರಾರಂಭವಾಗಿ ಒಂದು ವಾರ ಆಗ್ತಾ ಬಂದಿದ್ದು, ಇಂದು ಎಲಿಮಿನೇಷನ್ ಬಿಸಿ ತಟ್ಟಿದ್ದು, ಈ ವಾರ ಬಿಗ್ಬಾಸ್ ಮನೆಯಿಂದ ಯಮುನಾ ಶ್ರೀನಿಧಿ ಅವರು ಹೊರಬಂದಿದ್ದಾರೆ.
-
News
Chaitra Kundapura : ಬಿಗ್ ಬಾಸ್ ನಲ್ಲಿ ಚೈತ್ರಾ ಕುಂದಾಪುರಗೆ ಸಿಗೋ ಸಂಭಾವನೆ ಎಷ್ಟು? ಯಪ್ಪಾ.. ಹುಣದ ಸುರಿಮಳೆ ಗುರೂ.. ಕೇಳಿದ್ರೆ ಶಾಕ್ ಆಗ್ತೀರಾ !!
Chaitra Kundapura: ಬಿಗ್ ಬಾಸ್ ಕನ್ನಡ-11 ಸೀಸನ್(Bigg Boss- 11) ಶುರುವಾಗಿದೆ. ಅಚ್ಚರಿಯ ಅಭ್ಯರ್ಥಿಗಳು ಮನೆಗೆ ಎಂಟ್ರಿಕೊಟ್ಟಿದ್ದಾರೆ. ಮೊದಲವಾರದಲ್ಲೇ ಗಲಾಟೆ ಭರ್ಜರಿಯಾಗಿ ಓಪನಿಂಗ್ ಪಡೆದಿದೆ. ಈ ಬೆನ್ನಲ್ಲೇ ದೊಡ್ಮನೆ ಸೇರಿರುವ ಚೈತ್ರಾ ಕುಂದಾಪುರ ಅವರ ಸಂಭಾವನೆ ಬಗ್ಗೆ ಚರ್ಚೆ ಶರುವಾಗಿದೆ.
-
Entertainment
Kiccha Sudeep: ಬಿಗ್ ಬಾಸ್ ನಿರೂಪಣೆಗೆ ಸುದೀಪ್ ಪಡೆಯೋ ಸಂಭಾವನೆ ಎಷ್ಟು? ಪ್ರೆಸ್ ಮೀಟಲ್ಲಿ ಕಿಚ್ಚ ಕೊಟ್ಟ ಉತ್ತರ ಹೀಗಿತ್ತು
Kiccha Sudeep: ಕನ್ನಡ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್(Bigg Boss). ಸೆಪ್ಟೆಂಬರ್ 29 ರಿಂದ ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಲಿದೆ. ಕನ್ನಡ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್.
-
Entertainment
Bigg Boss Kannada 11: ಸೆ. 29ಕ್ಕೆ ಬಿಗ್ ಬಾಸ್ 11 ಪ್ರಾರಂಭ – ಕಿಚ್ಚನ ನಿರೂಪಣೆ ಫಿಕ್ಸ್ !! ಆದ್ರೆ ಡೊಡ್ಮನೆ ಪ್ರವೇಶಿಸುವ ಸ್ಫರ್ಧಿಗಳ್ಯಾರು ?
Bigg Boss Kannada 11: ಅಂತೂ ಇಂತೂ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸೆಪ್ಟೆಂಬರ್ 29 ರಂದು ‘ಬಿಗ್ ಬಾಸ್ ಕನ್ನಡ 11’ ಶುರುವಾಗಲಿದ್ದು, ಹೋಸ್ಟ್ ಆಗಿ ಕಿಚ್ಚ ಸುದೀಪ್ ಅವರೇ ಮುಂದುವರೆಯಲಿದ್ದಾರೆ.
